ಐಶ್ವರ್ಯ ಲಕ್ಷ್ಮಿ ಅವರು ಮಂಡಿಸಿರುವ “ಇಫೆಕ್ಟ್ ಆಫ್ ಸಿಂಥೆಟಿಕ್ ಫೈಬರ್ಸ್ ಆನ್ ಪ್ರೀಸ್ಟ್ರೆಸ್ಡ್ ಕಾಂಕ್ರೀಟ್ ಬೀಮ್ಸ್ ಸಬ್ಜೆಕ್ಟೆಡ್ ಟು ಕೋರೋಸಿವ್ ಎನ್ವಿರಾನ್‌ಮೆಂಟ್” ಮಹಾಪ್ರಬಂಧಕ್ಕೆ ಇತ್ತೀಚಿಗೆ ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜುಕೇಶನ್ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ

ಐಶ್ವರ್ಯ ಲಕ್ಷ್ಮಿ ಅವರು ಮಂಡಿಸಿರುವ “ಇಫೆಕ್ಟ್ ಆಫ್ ಸಿಂಥೆಟಿಕ್ ಫೈಬರ್ಸ್ ಆನ್ ಪ್ರೀಸ್ಟ್ರೆಸ್ಡ್ ಕಾಂಕ್ರೀಟ್ ಬೀಮ್ಸ್ ಸಬ್ಜೆಕ್ಟೆಡ್ ಟು ಕೋರೋಸಿವ್ ಎನ್ವಿರಾನ್‌ಮೆಂಟ್” ಮಹಾಪ್ರಬಂಧಕ್ಕೆ ಇತ್ತೀಚಿಗೆ ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜುಕೇಶನ್ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ. ಇವರು ಡಾ. ಪೂರ್ಣಚಂದ್ರ ಪಂಡಿತ್ ಪ್ರಾಧ್ಯಾಪಕ – ಸಿವಿಲ್ ಇಂಜಿನಿಯರಿಂಗ್ ಇಲಾಖೆ ಎಮ್.ಐ.ಟಿ ಮಣಿಪಾಲ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿರುತ್ತಾರೆ. ರಾಮಕೃಷ್ಣ ಮಾಟುಕುಮೇರು ಮತ್ತು ಇಂದಿರಾವತಿ ಅಡ್ವಳ ಅವರ ಪುತ್ರಿ ಆಗಿರುತ್ತಾರೆ. ಪಡೀಲ್ – ಪುತ್ತೂರು ನಿವಾಸಿಯಾಗಿದ್ದಾರೆ. ಪ್ರಸ್ತುತ NITK ಸುರತ್ಕಲ್‌ನ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕಿ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಿ.ಎ.(P.A) ಆಗಿ ಸಂಬಂಧಿಕರ ನೇಮಕ: ಸಾರ್ವಜನಿಕ ಸೇವೆಯಾ ಅಥವಾ ಪ್ರಭಾವದ ದ್ವಾರವೇ?