
ಮಾಜಿ ಶಾಸಕ ಸಂಜೀವ ಮಠಂದೂರುರವರು ಸ್ಥಳೀಯರ ಬೇಡಿಕೆಯ ಮೇರೆಗೆ ಪುತ್ತೂರು ಉಪ್ಪಿನಂಗಡಿ ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಕಾಮಗಾರಿಯ ಪ್ರಗತಿಯಲ್ಲಿದ್ದು ವಾಹನ ಸಂಚಾರದ ಸುರಕ್ಷತೆಯ ದೃಷ್ಟಿಯಿಂದ ನೆಕ್ಕಿಲಾಡಿ ಆದರ್ಶ ನಗರದ ತಿರುವು ರಸ್ತೆಯನ್ನು ಸುಗಮ ಸಂಚಾರ ರಸ್ತೆ ನಿರ್ಮಿಸುವಂತೆ ಶ್ರೀ ದಯಾನಂದ ಶೆಟ್ಟಿ ಮಂಜುಶ್ರೀ ಕನ್ಸ್ಟ್ರಕ್ಷನ್ ಇವರಲ್ಲಿ ಸೂಚಿಸಿದರು,

ಈ ವೇಳೆ ನೆಕ್ಕಿಲಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ,ಮಾಜಿ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಎನ್, ಸೇವ ಸಹಕರಿ ನಿರ್ದೇಶಕ ರಾಜೇಶ್ ಮುಕ್ಕಾರಿ, ರಮೇಶ್ ಉಪಸ್ಥಿತರಿದ್ದರು


