ತಲಪಾಡಿಯ ಶಾಲೆ ಬಳಿ ಅಂದರ್ ಬಾಹರ್ ನಿವೃತ್ತ ಸರ್ಕಾರಿ ಉದ್ಯೋಗಿ ಸೇರಿ 9ಮಂದಿ ಅಂದರ್
ಉಳ್ಳಾಲ: ತಲಪಾಡಿ ಶಾಲೆ ಬಳಿ ಉಲಾಯಿ ಪಿದಾಯಿ ಆಡುತ್ತಿದ್ದ ಒಂಭತ್ತು ಮಂದಿಯನ್ನು ಉಳ್ಳಾಲ ಪೊಲೀಸರು ಬಂಧಿಸಿ, ಆಟಕ್ಕಾಗಿ ಉಪಯೋಗಿಸುವ ಸ್ವತ್ತು ಹಾಗೂ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ,ನಿವೃತ್ತ ಸರಕಾರಿ ಉದ್ಯೋಗಿ ತಲಪಾಡಿ ದೇವಿಪುರದ ನಾರಾಯಣ ಕುಲಾಲ್ (63), ಅದೇ ಊರಿನವರಾದ ರವಿ(47), ರತೀಶ್(39), ನಾಗೇಶ್(37), ಸತೀಶ್(46), ಮನೋಜ್ ಕುಮಾರ್...
Read More







