ಅಜೆಕಾರು: ಸಿಮೆಂಟ್ ಮಿಕ್ಸರ್ ವಾಹನ ಡಿಕ್ಕಿ ಹೊಡೆದು ಸೂಪರ್‌ವೈಸರ್ ಮೃತ್ಯು
ಕಾರ್ಕಳ ಸಮೀಪದ ರಸ್ತೆ ಕಾಮಗಾರಿಯ ಸಿಮೆಂಟ್ ಮಿಕ್ಸರ್ ವಾಹನವೊಂದು ಡಿಕ್ಕಿ ಹೊಡೆದು ಸೂಪರ್ ವೈಸರ್ ಮೃತಪಟ್ಟ ಘಟನೆ ಪಡುಕುಡೂರು ಗ್ರಾಮದಲ್ಲಿ ನಡೆದಿದೆ. ಸೂಪರ್ ವೈಸರ್ ಭಾಷಿ ವೈ ಮೃತಪಟ್ಟವರು. 4 ದಿನ ಹಿಂದೆ ಪ್ರಾರಂಭಿಸಿದ ಪಡುಕುಡೂರು ಗ್ರಾಮದ ಕೊಡಮಣಿತ್ತಾಯ ದೇವಸ್ಥಾನವರೆಗಿನ ಮುಖ್ಯರಸ್ತೆಯ ಕಾಮಗಾರಿಯ ವೇಳೆ ನಿನ್ನೆ ಸಂಜೆ...
Read More






