ಪಾಟ್ನಾ : ಬಿಹಾರದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಶೇ 65.08ರಷ್ಟು ಮತದಾನವಾಗಿದ್ದು, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ದಾಖಲೆ ಮತದಾತವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮೊದಲ ಹಂತದ ಚುನಾವಣೆಯಲ್ಲಿ 3.75 ಕೋಟಿ ಜನರು ಮತದಾನ ಮಾಡಿದ್ದಾರೆ. 54,341 ಮತಗಟ್ಟೆಗಳಲ್ಲಿ 36,773 ಗ್ರಾಮೀಣ ಪ್ರದೇಶದ...
Read More
ದೆಹಲಿ ಗಾಳಿಯ ಗುಣಮಟ್ಟ ಹದಗೆಡಿಕೆ: ಚಳಿಗಾಲದಲ್ಲಿ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ ಘೋಷಣೆ
ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಿದ್ದು, ಇಂದು ಅಪಾಯಕಾರಿ ಮಟ್ಟದಲ್ಲಿ ದಾಖಲಾಗಿದೆ. ಇಂದು ಮಂಜಾನೆ 7.15ರ ಸುಮಾರಿಗೆ ದೆಹಲಿಯಲ್ಲಿ ವಾಯು ಸೂಚ್ಯಂಕ ಗುಣಮಟ್ಟ(AQI) 655 ಇದ್ದು, ಇದು ಅತ್ಯಂದ ಕಳಪೆ ಎಂದು ದಾಖಲಾಗಿದೆ. ಉಳಿದ ಇತರೆ ದಿನಗಳನ್ನೂ ಕೂಡ ವಾಯುಗುಣಮಟ್ಟ ಸೂಚ್ಯಂಕ ಕಳಪೆ ಮಟ್ಟದಲ್ಲಿ ಮುಂದುವರೆದಿದೆ....
Read More
ಪ್ರಧಾನಿ ಮೋದಿ ನಾಲ್ಕು ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆಎರ್ನಾಕುಲಂ–ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಾರ್ಗಗಳಲ್ಲಿ ವೇಗದ ರೈಲು ಸೌಲಭ್ಯ
ವಾರಣಾಸಿ :ದೇಶದ ವಿವಿಧ ಭಾಗಗಳನ್ನು ವೇಗವಾಗಿ ಸಂಪರ್ಕಿಸಲು ಉದ್ದೇಶಿಸಿರುವ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಾರಣಾಸಿಯಲ್ಲಿ ಹಸಿರು ನಿಶಾನೆ ತೋರಿಸಿದರು. ಈ ಹೊಸ ರೈಲುಗಳು ಬನಾರಸ್–ಖಜುರಾಹೊ, ಲಕ್ನೋ–ಸಹಾರನ್‌ಪುರ, ಫಿರೋಜ್‌ಪುರ–ದೆಹಲಿ ಮತ್ತು ಎರ್ನಾಕುಲಂ–ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸಲಿವೆ. ಇವು ಪ್ರಮುಖ ನಗರಗಳ...
Read More
ಕಡಬ: ರೆಂಜಿಲಾಡಿಯಲ್ಲಿ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
ಕಡಬ: ಕಡಬ ಪೊಲೀಸ್ ಠಾಣೆ ವ್ಯಾಪ್ತಿಯ ರೆಂಜಿಲಾಡಿಯಲ್ಲಿ ನಡೆದ ದಾರುಣ ಘಟನೆದಲ್ಲಿ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ರೆಂಜಿಲಾಡಿ ಖಂಡಿಗದ ನಿವಾಸಿ ಹಾಗೂ ವೃತ್ತಿಯಿಂದ ಚಾಲಕರಾಗಿರುವ ಲಕ್ಷ್ಮಣ ಗೌಡ ಅವರ ಪುತ್ರ ಗಗನ್ ಕುಮಾರ್ (14) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ನವೆಂಬರ್ 6ರಂದು...
Read More
ಆಸ್ತಿ ಅಕ್ರಮ ತಡೆಗೆ ಬ್ಲಾಕ್‌ಚೈನ್ ಪರಿಹಾರ: ಕಾನೂನು ಆಯೋಗಕ್ಕೆ ಅಧ್ಯಯನ ನಡೆಸುವಂತೆ ಸುಪ್ರೀಂಕೋರ್ಟ್ ಸೂಚನೆ
ದೆಹಲಿ: ಆಸ್ತಿ ನೋಂದಣಿ ಹಾಗೂ ಮಾಲೀಕತ್ವದ ಪಾರದರ್ಶಕತೆ ಕಾಪಾಡಲು ಬ್ಲಾಕ್‌ಚೈನ್ ತಂತ್ರಜ್ಞಾನ ಅತಿ ಪರಿಣಾಮಕಾರಿ ಆಯ್ಕೆಯಾಗಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಕುರಿತಾಗಿ ಸವಿವರವಾದ ಅಧ್ಯಯನ ನಡೆಸುವಂತೆ ಕಾನೂನು ಆಯೋಗಕ್ಕೆ ನ್ಯಾಯಾಲಯ ಸೂಚಿಸಿದೆ. ನ್ಯಾಯಮೂರ್ತಿಗಳು ಪಿ.ಎಸ್. ನರಸಿಂಹ ಮತ್ತು ಜೋಯ್ಮಲ್ಯ ಅವರಿದ್ದ ಪೀಠವು, “ಭೂ ದಾಖಲೆಗಳ ಸುರಕ್ಷತೆ,...
Read More
ಮಂಗಳೂರು : ಸಿಸಿಬಿ ಪೊಲೀಸರ ದಾಳಿ — ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಇಬ್ಬರು ಬಂಧನ
ಮಂಗಳೂರು: ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳ ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 24.57 ಗ್ರಾಂ ಎಂಡಿಎಂಎ (MDMA) ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಅಡ್ಯಾರ್ ನಿವಾಸಿ, ಆಟೋ ಚಾಲಕ ಅಬ್ದುಲ್ ಸಲಾಮ್ (39) ಹಾಗೂ ಉಳ್ಳಾಲ ನಿವಾಸಿ ಮೊಹಮ್ಮದ್...
Read More
ಬಜ್ಪೆ: ಬೀದಿ ನಾಯಿಗಳ ದಾಳಿಗೆ 6 ವರ್ಷದ ಬಾಲಕನಿಗೆ ಗಂಭೀರ ಗಾಯ
ಮಂಗಳೂರು: ಬಜ್ಪೆಯ ಕಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಹಾರ್ದನಗರದಲ್ಲಿ ಬೀದಿ ನಾಯಿಗಳು 6 ವರ್ಷದ ಬಾಲಕನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಗುರುವಾರ ನಡೆದಿದೆ. ಗಾಯಗೊಂಡ ಬಾಲಕನನ್ನು ಸೋಹಾರ್ದನಗರದ ನಿವಾಸಿ ಮುಹಮ್ಮದ್ ಅಝರ್ ಅವರ ಪುತ್ರ ಅಹಿಲ್ ಎಂದು ಗುರುತಿಸಲಾಗಿದೆ. ಅಹಿಲ್ ಮದರಸಾದಿಂದ ಮನೆಗೆ ವಾಪಸ್ಸು...
Read More
ಮಂಗಳೂರಿನ ಜೈಲ್ ಜಾಮರ್‌ನಿಂದ ಕೋರ್ಟ್‌ನಲ್ಲಿ ಸಿಗ್ನಲ್ ವ್ಯತ್ಯಯ: ವಕೀಲರ ಸಂಘ ಹೈಕೋರ್ಟ್ ಮೊರೆ
ಮಂಗಳೂರು: ವಿಚಾರಣಾಧೀನ ಖೈದಿಗಳನ್ನು ನಿಯಂತ್ರಿಸಲು ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾದ ಮೊಬೈಲ್ ಜಾಮರ್ ಈಗ ಕೋರ್ಟ್‌ಗೂ ತೊಂದರೆ ಉಂಟುಮಾಡುತ್ತಿದೆ. ಜಾಮರ್‌ನ ಪರಿಣಾಮದಿಂದ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಮೊಬೈಲ್ ಸಿಗ್ನಲ್ ಸಮಸ್ಯೆ ಎದುರಿಸುತ್ತಿದ್ದು, ಮಂಗಳೂರು ವಕೀಲರ ಸಂಘ ಈ ಬಗ್ಗೆ ಕರ್ನಾಟಕ ಹೈಕೋರ್ಟ್‌ನ ಮೊರೆ ಹೋಗಿದೆ. ಮಂಗಳೂರು ಕಾರಾಗೃಹದ...
Read More
ಫೋನ್‌ನಲ್ಲಿ ಕೇವಲ ಬ್ಲಾಕ್ ಸಾಲದು, ವರದಿ ಮಾಡಲೇಬೇಕು: TRAI ಎಚ್ಚರಿಕೆ
ದೂರಸಂಪರ್ಕ ಇಲಾಖೆ ಹಾಗೂ TRAI ಜನರನ್ನು ಸ್ಪ್ಯಾಮ್ ಕರೆಗಳು ಹಾಗೂ ಮೆಸೇಜುಗಳಿಂದ ರಕ್ಷಿಸಲು ಹೊಸ ಅಭಿಯಾನ ಆರಂಭಿಸಿದೆ. ಜನರು ಅನಧಿಕೃತವಾಗಿ ಕರೆ ಮಾಡುವ ಅಥವಾ ಮೋಸ ಪ್ರಯತ್ನಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸಹಕರಿಸಬೇಕೆಂದು TRAI ಮನವಿ ಮಾಡಿದೆ. ಫೋನಿನ ಕಾಲಿಂಗ್ ಆಪ್‌ನಲ್ಲಿ ಕೇವಲ ಬ್ಲಾಕ್ ಮಾಡುವುದು...
Read More
ಕೋಟೆಕಾರ್: ವ್ಯಾಪಾರಸ್ಥರ ಅಕ್ರಮದಿಂದ ಸರ್ವಿಸ್ ರಸ್ತೆ ಅಪಾಯದ ಮಾರ್ಗವಾಗಿ ಮಾರ್ಪಟ್ಟಿದೆ – ಸ್ಥಳೀಯರ ಆಕ್ರೋಶ, ಡಿಸಿಗೆ ಪತ್ರ
ಕೋಟೆಕಾರ್: ಕೋಟೆಕಾರ್ ಕೊರಗಜ್ಜ ಕಟ್ಟೆ ಇಂದ ಸಂಕೋಳಿ ವರೆಗೆ ಇರುವ ಎರಡೂ ಬದಿಯ ಸರ್ವಿಸ್ ರಸ್ತೆಯ ವಿಭಜಕಗಳನ್ನು ಕೆಲವು ವ್ಯಾಪಾರಸ್ಥರು ತಮ್ಮ ಸ್ವಾರ್ಥದ ನಿಮಿತ್ತ ಅವೈಜ್ಞಾನಿಕವಾಗಿ ತೆಗೆದು ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರ ಪ್ರಕಾರ, ಈ ಅಕ್ರಮ ಕೃತ್ಯದಿಂದ ಜನಸಾಮಾನ್ಯರ ಜೀವಕ್ಕೆ ಅಪಾಯ ಉಂಟಾಗಿದ್ದು, ಅಲ್ಲದೆ...
Read More

