ಪದ್ಮನಾಭ ನರಿಂಗಾನ ಅವರಿಗೆ ಸಂತಾಪ ಸೂಚಕ ಸಭೆ

ಸದ್ಮನಾಭ ನರಿಂಗಾನ ಅವರಿಗೆ ಸಂತಾಪ ಸೂಚಕ ಸಭೆ

ಬಾಕುಡ ಸಮಾಜ ಸೇವಾ ಸಮಿತಿ ಇದರ ಆಶ್ರಯದಲ್ಲಿ ದಿವಂಗತ ಪದ್ಮನಾಭ ನಚ್ಚ ಇವರಿಗೆ ಸಂತಾಪ ಸೂಚಕ ಸಭೆಯು ಹೊಸಂಗಡಿಯ ಪ್ರೇರಣ ಸಭಾಂಗಣದಲ್ಲಿ ಜರಗಿತು ಸಭೆಯಲ್ಲಿ ವಿವಿಧ ರೀತಿಯಲ್ಲಿ ಜನಸೇವೆ ಮಾಡುತ್ತಿರುವ ಜನನಾಯಕರು ಉಪಸ್ಥಿತರಿದ್ದರು ಶ್ರೀ ಶರತ್ ಅರಿಮಳೆ ಇವರ ಅಧ್ಯಕ್ಷತೆಯಲ್ಲಿ ಜರಗಿತು ಪ್ರಧಾನ ಕಾರ್ಯದರ್ಶಿಯಾದ ಶ್ರೀ ತುಳಸಿದಾಸ್ ಮಂಜೇಶ್ವರ್ ಸ್ವಾಗತಿಸಿದರು

ಸಮಾಜದ ಹಿರಿಯ ಮುಂದಾಳು ಶ್ರೀ ಬಾಬು ಶ್ರೀ ಶಿವಾನಂದ ಉಪ ತಹಸಿಲ್ದಾರರು ಮಂಗಳೂರು ಶ್ರೀ ಹರೀಶ್ ಮಾಸ್ಟರ್ ಶ್ರೀ ಪ್ರವೀಣ್ ಮಂಗಳೂರು ಶ್ರೀ ವಿಜಯ ಪಂಡಿತ್ ಶ್ರೀ ರಘುರಾಮ ಚತ್ರಂಪಲ್ಲ ಶ್ರೀ ಫ್ರಿಜ್ಜು ಶ್ರೀ ಶ್ರೀನಿವಾಸ ಕರಿಬೈಲು ಜೆಪಿ ಮಂಜೇಶ್ವರ್ ರಾಜೇಶ್ ಮಾಸ್ಟರ್ ಮುಂತಾದ ಗಣ್ಯರು ಭಾಗವಹಿಸಿ ಪುಷ್ಪಾರ್ಚನೆಗೈದು ಅವರ ಜೀವನದ ಆಗು ಹೋಗುಗಳನ್ನು ಗುಣಗಾಣಗೈದರು ಶ್ರೀ ರಾಜೇಶ್ ಕೊಡ್ಲಮೊಗರು ಧನ್ಯವಾದ ಸಮರ್ಪಿಸಿದರು

News Editor

Learn More →

Leave a Reply

Your email address will not be published. Required fields are marked *