
ಉಮಾಮಹೆಶ್ವರ ಭಜನಾ ಮಂಡಳಿ ಮಮೇಶ್ವರ ವಿಟ್ಲ..ಇದರ ನೂತನ ಅಧ್ಯಕ್ಷರ ನೇಮಕ.. ದೇವಸ್ಥಾನದ ಸಭಾ ಭವನದಲ್ಲಿ ವಿಶ್ವಸ್ತ ಮಂಡಳಿಯ ಅಧ್ಯಕ್ಷರಾದ ವೀರಪ್ಪ ಗೌಡ ರಾಯರಬೆಟ್ಟು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.. ನೂತನ ಅಧ್ಯಕ್ಷರಾಗಿ.. ಮೋಹನ ಇಂದ್ರ ಪಡ್ಪು ಇವರನ್ನು ಆಯ್ಕೆ ಮಾಡಲಾಯಿತು… ವೇದಿಕೆಯಲ್ಲಿ. ಭಜನಾ ಮಂಡಳಿಯ ಉಪಾಧ್ಯಕ್ಷರು ಇಂದಿರಾ ಅಡ್ಡಲಿ…. ಶಶಿಧರ ಕೈಂತಿಲ..ಉಪಸ್ಥಿತರಿದ್ದರು ಕಾರ್ಯದರ್ಶಿ ಸಂಪತ್ ಕುಮಾರ್..ಸ್ವಾಗತಿಸಿದರು.. ಕೋಶಾಧಿಕಾರಿ ಪ್ರವೀಣರಾಜ್ ಕಾಮಟ . ಧನ್ಯವಾದ ಅರ್ಪಿಸಿದರು…ಭಜನಾಮಂಡಳಿಯ ಸದಸ್ಯರುಗಳು ಉಪಸ್ಥಿತರಿದ್ದರು..


