





ಸ್ವಚ್ಚ ಭಾರತ ಸ್ವಚ್ಛ ಕೋಟೆಕಾರು ಹೆಸರಿನಲ್ಲಿ ವಿಭಿನ್ನ ಸ್ವಚ್ಚತಾ ಕಾರ್ಯಕ್ರಮ ಕೋಟೆಕಾರು ಪರಿಸರದಲ್ಲಿ ನಡೆಸಲಾಯಿತು.
ಇಲ್ಲಿನ ಶ್ರೀ ವಿದ್ಯಾ ಗಣೇಶೋತ್ಸವ ಸಮಿತಿ, ಶ್ರೀ ಗಜಾನನ ಮಿತ್ರ ಮಂಡಳಿ ರಿಜಿಸ್ಟ್ರಾರ್ ಮತ್ತು ಶ್ರೀ ಗಜಾನನ ಮಹಿಳಾ ಮಂಡಳಿ ಸೇವಾ ಟ್ರಸ್ಟ್ ರಿಜಿಸ್ಟ್ರಾರ್ ಇದರ ನೇತೃತ್ವದಲ್ಲಿ ನಡೆಯುತ್ತಿದ್ದ ನಡೆದ ಈ ಸ್ವಚ್ಚತಾ ಕಾರ್ಯದಲ್ಲಿ ಕೋಟೆಕಾರ್ ಪರಿಸರದ ರಸ್ತೆಯಲ್ಲಿರುವ ಪ್ಲಾಸ್ಟಿಕ್, ಬಾಟಲಿಗಳು ಇನ್ನಿತರ ಒಣ ಕಸ ಮತ್ತು ಅಪಾಯಕಾರಿ ಕಸಗಳನ್ನು ತೆರವುಗೊಳಿಸಿ ರಸ್ತೆಯನ್ನು ಸ್ವಚ್ಛಗೊಳಿಸಲಾಯಿತು.





ಗಜಾನನ ಮಿತ್ರಮಂಡಳಿಯ ಅಧ್ಯಕ್ಷರಾದ ಸುಧೀರ್ ಗಟ್ಟಿ ಕಾರ್ಯದರ್ಶಿ ಶಿವಪ್ರಸಾದ್ ಗಟ್ಟಿ
ಕೋಟೆಕಾರ್ ಪಟ್ಟಣ ಪಂಚಾಯತ್ ನ ಕೌನ್ಸಿಲರ್ ರಾಘವಗಟ್ಟಿ, ಕೋಟೆಕರ್ ಪಟ್ಟಣ ಪಂಚಾಯತ್ ಮಾಜಿ ಸ್ಥಾಯಿ ಸಮಿತಿಯ ಉಪಾಧ್ಯಕ್ಷರು ಭಾರತಿ ರಾಘವ ಗಟ್ಟಿ, ಗಜಾನನ ಮಿತ್ರ ಮಂಡಳಿಯ ಸ್ಥಾಪಕ ಅಧ್ಯಕ್ಷರು ವಿಠಲ್ ಗಟ್ಟಿ, ಗಜಾನನ ಮಿತ್ರ ಮಂಡಳಿಯ ಮಾಜಿ ಅಧ್ಯಕ್ಷರು ಹರೀಶ್ ಗಟ್ಟಿ ವಿದ್ಯೆ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣಗಟ್ಟಿ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು


