
ಪಶುಸಂಗೋಪನ ಇಲಾಖೆ ಪುತ್ತೂರು, ಪಶು ಆಸ್ಪತ್ರೆ ಪುತ್ತೂರು ಸಿಬ್ಬಂಧಿಗಳಿಂಧ 78 ನೇ ವರ್ಷದ ಸ್ವಾತಂತ್ರ್ಯ ಅದ್ದೂರಿಯಾಗಿ ಆಚರಣೆ.
ಪುತ್ತೂರು ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರಾದ ಧರ್ಮಪಾಲ್ ಗೌಡ ಇವರು ಧ್ವಜಾರೋಹಣಗೈದ್ದು ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರಿಗೂ 78ನೇ ಸ್ವಾತಂತ್ರಕ್ಕೆ ಶುಭಹಾರೈಸಿದ್ಧರು. ನಿವೃತ ಸೈನಿಕರಾದ ಪುಂಡರೀಕಾಕ್ಷಾ ಗೌಡ ಇವರು ಕಾರ್ಯಕ್ರಮ ನಿರೂಪಿಸಿದರು… ಪಶು ಆಸ್ಪತ್ರೆಯ ಎಲ್ಲಾ ಸಿಬ್ಬಂಧಿಗಳು ಉಪಸ್ಥಿತರಿದ್ದರು.


