ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳು.

1. ಚಾಮರಾಜನಗರ (ಕಾಂಗ್ರೆಸ್) – *ಸುನಿಲ್ ಬೋಸ್*

2. ಹಾಸನ (ಕಾಂಗ್ರೆಸ್) – *ಶ್ರೇಯಸ್ ಪಟೇಲ್*

3. ಬಳ್ಳಾರಿ (ಕಾಂಗ್ರೆಸ್) – *ಇ.ತುಕಾರಾಂ*

4. ಮಂಡ್ಯ (ಜೆಡಿಎಸ್) – *ಎಚ್.ಡಿ.ಕುಮಾರಸ್ವಾಮಿ*

5. ಚಿಕ್ಕಬಳ್ಳಾಪುರ (ಬಿಜೆಪಿ) – *ಡಾ.ಕೆ.ಸುಧಾಕರ್*

6. ಬೆಳಗಾವಿ (ಬಿಜೆಪಿ) – *ಜಗದೀಶ್ ಶೆಟ್ಟರ್*

7. ಉತ್ತರ ಕನ್ನಡ (ಬಿಜೆಪಿ) – *ವಿಶ್ವೇಶ್ವರ ಹೆಗಡೆ ಕಾಗೇರಿ*

8. ಚಿತ್ರದುರ್ಗ (ಬಿಜೆಪಿ) – *ಗೋವಿಂದ ಕಾರಜೋಳ*

9. ತುಮಕೂರು (ಬಿಜೆಪಿ) – *ವಿ.ಸೋಮಣ್ಣ*

10. ಕೋಲಾರ (ಜೆಡಿಎಸ್) – *ಮಲ್ಲೇಶ್ ಬಾಬು*

11. ಬೆಂಗಳೂರು ಗ್ರಾ. (ಬಿಜೆಪಿ) – *ಡಾ.ಸಿ.ಎನ್.ಮಂಜುನಾಥ್*

12. ಹಾವೇರಿ (ಬಿಜೆಪಿ) – *ಬಸವರಾಜ್ ಬೊಮ್ಮಾಯಿ*

13. ಬೀದರ್ (ಕಾಂಗ್ರೆಸ್) – *ಸಾಗರ್ ಖಂಡ್ರೆ*

14. ಬೆಂಗಳೂರು ದಕ್ಷಿಣ (ಬಿಜೆಪಿ) – *ತೇಜಸ್ವಿ ಸೂರ್ಯ*

15. ಚಿಕ್ಕೋಡಿ (ಕಾಂಗ್ರೆಸ್) – *ಪ್ರಿಯಾಂಕಾ ಜಾರಕಿಹೊಳೆ*

16. ಮೈಸೂರು-ಕೊಡಗು (ಬಿಜೆಪಿ) – *ಯದುವೀರ್ ಒಡೆಯರ್*

17. ಉಡುಪಿ -ಚಿಕ್ಕಮಗಳೂರು (ಬಿಜೆಪಿ) – *ಕೋಟಾ ಶ್ರೀನಿವಾಸಪೂಜಾರಿ*

18. ಬೆಂಗಳೂರು ಕೇಂದ್ರ (ಕಾಂಗ್ರೆಸ್) – * ಪಿ ಸಿ ಮೋಹನ್*

19. ಬಾಗಲಕೋಟೆ (ಬಿಜೆಪಿ) – *ಪಿ.ಸಿ.ಗದ್ದಿಗೌಡರ್*

20. ದಕ್ಷಿಣ ಕನ್ನಡ (ಬಿಜೆಪಿ) – *ಬ್ರಿಜೇಶ್ ಚೌಟ*

21. ಕೊಪ್ಪಳ (ಕಾಂಗ್ರೆಸ್) – *ರಾಜಶೇಖರ್ ಹಿಟ್ನಾಳ್*

22. ದಾವಣಗೆರೆ (ಕಾಂಗ್ರೆಸ್) – *ಡಾ.ಪ್ರಭಾ ಮಲ್ಲಿಕಾರ್ಜುನ*

23. ಧಾರವಾಡ (ಬಿಜೆಪಿ) – *ಪ್ರಹ್ಲಾದ್ ಜೋಶಿ*

24. ಬೆಂಗಳೂರು ಉತ್ತರ (ಬಿಜೆಪಿ) – *ಶೋಭ ಕರಂದಾಜ್ಲೆ*

25. ಶಿವಮೊಗ್ಗ (ಬಿಜೆಪಿ) – *ಬಿ.ವೈ.ರಾಘವೇಂದ್ರ*

26. ಕಲಬುರಗಿ (ಕಾಂಗ್ರೆಸ್) – *ರಾಧಾಕೃಷ್ಣ ದೊಡ್ಡಮನಿ*

27. ರಾಯಚೂರು (ಕಾಂಗ್ರೆಸ್) – *ಕುಮಾರ ನಾಯಕ*

28. ವಿಜಯಪುರ (ಬಿಜೆಪಿ) – *ರಮೇಶ್ ಜಿಗಜಿಣಗಿ*

ಬಿಜೆಪಿ – 17, ಕಾಂಗ್ರೆಸ್ – 9, ಜೆಡಿಎಸ್ – 2

News Editor

Learn More →

Leave a Reply

Your email address will not be published. Required fields are marked *

You May Have Missed!

1 Minute
ಕುಡ್ಲ ಬ್ರೇಕಿಂಗ್ ನ್ಯೂಸ್
ದಕ್ಷಿಣ ಕನ್ನಡ ಜೆಡಿಎಸ್‌ಗೆ ಹೊಸ ಚೈತನ್ಯ 💥H. D. Kumaraswamy ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಪಟ್ಟಿ ಬಿಡುಗಡೆ — ಶಶಿರಾಜ ಶೆಟ್ಟಿ ಕಾರ್ಯಧ್ಯಕ್ಷ, ಯೋಗಿಶ್ ಶೆಟ್ಟಿ ಮಹಾ ಪ್ರಧಾನ ಕಾರ್ಯದರ್ಶಿ ನೇಮಕ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!