
ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು, ದೇಲಂತಬೆಟ್ಟು ಮಂಗಳೂರು ಇದರ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಭಾಗವಹಿಸಿದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಒಕ್ಕೂಟದ ಮಹಾದಾನಿ ಶ್ರೀ ಕನ್ಯಾನ ಸದಾಶಿವ ಶೆಟ್ಟಿಯವರು, ಮಹಾ ನಿರ್ದೇಶಕರಾದ ಶ್ರೀ ರಾಜೇಶ್ ಎನ್. ಶೆಟ್ಟಿಯವರು, ಒಕ್ಕೂಟದ ಮಹಾ ನಿರ್ದೇಶಕರು ಹಾಗೂ ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಭೋಜ ಶೆಟ್ಟಿ,ಶ್ರೀ ಶಶಿಧರ್ ಬಿ., ಶ್ರೀ ಪದ್ಯುಮ್ನ ಭಟ್, ಶ್ರೀ ಸುರೇಶ್ ಶೆಟ್ಟಿ ಶಿಬರೂರು ಹಾಗೂ ಗಣ್ಯತಿ ಗಣ್ಯರು ಉಪಸ್ಥಿತರಿದ್ದರು.





