ನಂಬರ್ 1 ಸಂಸದ ನಳಿನ್ ಕುಮಾರ್ ಕಟೀಲ್ ಇರುವವರೆಗೆ ನಮ್ಮ ಲಾಭಿ, ಅಕ್ರಮ, ಅನಾಚಾರಗಳಿಗೆ ಅವಕಾಶ ಲಭ್ಯವಿಲ್ಲ ಎನ್ನುವುದನ್ನು ಅರಿತಿರುವ ವಿರೋಧಿಗಳ ಪಿತೂರಿಯೇ ಇಂದಿನ ಅಪಪ್ರಚಾರ ಗಳಿಗೆ ಮೂಲ.

ನಂಬರ್ 1 ಸಂಸದ ನಳಿನ್ ಕುಮಾರ್ ಕಟೀಲ್ ಇರುವವರೆಗೆ ನಮ್ಮ ಲಾಭಿ, ಅಕ್ರಮ, ಅನಾಚಾರಗಳಿಗೆ ಅವಕಾಶ ಲಭ್ಯವಿಲ್ಲ ಎನ್ನುವುದನ್ನು ಅರಿತಿರುವ ವಿರೋಧಿಗಳ ಪಿತೂರಿಯೇ ಇಂದಿನ ಅಪಪ್ರಚಾರ ಗಳಿಗೆ ಮೂಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ 15 ವರ್ಷಗಳಿಂದ ಸಂಸದರಾಗಿ ಟೀಕೆ ಆಪಾದನೆ ಅಪಪ್ರಚಾರ ಏನೇ ಇದ್ದರೂ ಸದಾ ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನವನ್ನು ತರಿಸಿ ತನ್ನ ಟೀಕೆಗಳಿಗೆ ಅನುದಾನ ಅಭಿವೃದ್ಧಿಗಳಿಂದಲೇ ಉತ್ತರಿಸಿ, ದೇಶದ ಅನುದಾನ ಸದ್ಬಳಕೆಯ ನಂಬರ್ 1 ಸಂಸದರಾಗಿರುವುದೇ ಇಂದು ನಳಿನ್ ಕುಮಾರ್ ಇಷ್ಟೊಂದು ಟೀಕೆಗೆ ಒಳಗಾಗಲು ಕಾರಣ.
ಪಕ್ಷ ಸಂಘಟನೆಯ ನಾಯಕನಾಗಿ ಅಧಿಕಾರವಿರಲಿ ಇಲ್ಲದೆ ಇರಲಿ ಚಟುವಟಿಕೆಯನ್ನು ತನ್ನದಾಗಿಸಿರುವ ನಳಿನ್ ಕುಮಾರ್ ತಾನು ಮಾಡಿದ ಕಾರ್ಯಕ್ರಮಗಳನ್ನು ಅಭಿವೃದ್ಧಿ ಕಾರ್ಯಗಳನ್ನು ಎಲ್ಲಿಯೂ ಪ್ರಚಾರ ಮಾಡದೆ ತನ್ನ ಬೆಂಬಲಿಗರಿಗೂ ಪ್ರಚಾರ ಮಾಡಲು ಬಿಡದೆ ಜನ ಆಶೀರ್ವಾದ ನಮಗಿದ್ದರೆ ಸಾಕು ಎನ್ನುವ ನಮಗಿದ್ದರೆ ಸಾಕು ಎನ್ನುವ ಸಂಸದ. ಸಂಸದರನ್ನು ಹತ್ತಿರದಿಂದ ಬಲ್ಲವರು ಅವರ ಒಡನಾಟದಲ್ಲಿ ಇರುವವರು ಅವರಿಂದ ಪ್ರಯೋಜನ ಪಡೆದವರು ಎಂದಿಗೂ ಸಂಸದರನ್ನು ವಿರೋಧಿಸಲಾರರು.
ಈ 15 ವರ್ಷಗಳ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲದೆ ಇರುವ ಸಂಸದರು ನಮ್ಮ ಹೆಮ್ಮೆ ಇದರಿಂದಾಗಿಯೇ ವಿರೋಧಿಗಳಿಗೆ ಕೇವಲ ಅಪಪ್ರಚಾರ ಮಾತ್ರ ಅಸ್ತ್ರವಾಗಿದೆ ಸಾಬೀತುಪಡಿಸಲು ಒಂದೇ ಒಂದು ಸಾಕ್ಸ್ಯವೂ ಇಲ್ಲ….

News Editor

Learn More →

Leave a Reply

Your email address will not be published. Required fields are marked *

You May Have Missed!

1 Minute
ಕುಡ್ಲ ಬ್ರೇಕಿಂಗ್ ನ್ಯೂಸ್
ದಕ್ಷಿಣ ಕನ್ನಡ ಜೆಡಿಎಸ್‌ಗೆ ಹೊಸ ಚೈತನ್ಯ 💥H. D. Kumaraswamy ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಪಟ್ಟಿ ಬಿಡುಗಡೆ — ಶಶಿರಾಜ ಶೆಟ್ಟಿ ಕಾರ್ಯಧ್ಯಕ್ಷ, ಯೋಗಿಶ್ ಶೆಟ್ಟಿ ಮಹಾ ಪ್ರಧಾನ ಕಾರ್ಯದರ್ಶಿ ನೇಮಕ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!