

ಬೆಳ್ತಂಗಡಿ: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಚಾರ್ಮಾಡಿ ಘಟಕದ ವತಿಯಿಂದ ಆಯೋಜಿಸಲಾಗಿರುವ ಗೋಪೂಜೆ ಕಾರ್ಯಕ್ರಮ ಇಂದು ಚಾರ್ಮಾಡಿ ಗ್ರಾಮದ ಪೆರಿಂಗಿಲ್ ವಸಂತ ಮೂಲ್ಯ ಮತ್ತು ಜಯಲಕ್ಷ್ಮಿ ಇವರ ಮನೆಯಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಜಿಲ್ಲಾ ಸಹ ಸಂಚಾಕ್ ದಿನೇಶ್ ಚಾರ್ಮಾಡಿ, ಚಾರ್ಮಾಡಿ ಘಟಕದ ಉಪಾಧ್ಯಕ್ಷರಾದ ಪಂಚೆಷ್ ಪೊಂಗರ್ದಡಿ ಹಾಗೂ ಹಾಗೂ ಚಾರ್ಮಾಡಿ ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.


