ಕಾಲೇಜು ಕ್ಯಾಂಪಸ್ ನಲ್ಲಿ ಡಿಜೆಗೆ ಅನುಮತಿ ನೀಡುವಂತೆ ಕಾಂಗ್ರೆಸ್ ಮುಖಂಡನ ಒತ್ತಾಯ-ವಿದ್ಯಾರ್ಥಿಯಾಗಿರುವಾಗ ಕಮಿಷನರ್ ಏನು ಡಿಜೆಗೆ ಡ್ಯಾನ್ಸ್ ಮಾಡಿಲ್ವಾ.

ಕಾಲೇಜು ಕ್ಯಾಂಪಸ್ ನಲ್ಲಿ ಡಿಜೆಗೆ ಅನುಮತಿ ನೀಡುವಂತೆ ಕಾಂಗ್ರೆಸ್ ಮುಖಂಡನ ಒತ್ತಾಯ

ಪೋಲೀಸ್ ಅಧಿಕಾರಿಯೊಂದಿಗೆ ಮೊಬೈಲ್ ಮೂಲಕ ಒತ್ತಾಯ

ಮಂಗಳೂರಿನ ಕೆಪಿಟಿ ಬಳಿಯ ಕರ್ನಾಟಕ ಪಾಲಿಟೆಕ್ನಿಕ್ ನಲ್ಲಿ ನಡೆಯುವ ಕಾರ್ಯಕ್ರಮ

ಆಯುಧ ಪೂಜೆ ಕಾರ್ಯಕ್ರಮದಲ್ಲಿ ಡಿಜೆಗೆ ಅವಕಾಶ ನೀಡುವಂತೆ ಒತ್ತಾಯ

ಅಧಿಕಾರಿಯು ಕಮಿಷನರ್ ಹೆಸರು ಹೇಳುವ ಸಂದರ್ಭದಲ್ಲಿ ಯಾವ ಕಮಿಷನರ್ ರಿ ಎಂದು ಹೇಳುತ್ತಿರುವ ಕಾಂಗ್ರೆಸ್ ಮುಖಂಡ.

ವಿದ್ಯಾರ್ಥಿಯಾಗಿರುವಾಗ ಕಮಿಷನರ್ ಏನು ಡಿಜೆಗೆ ಡ್ಯಾನ್ಸ್ ಮಾಡಿಲ್ವಾ

ನೀವು ವಿದ್ಯಾರ್ಥಿಯಾಗಿದ್ದಾಗ ಡ್ಯಾನ್ ಮಾಡಿಲ್ವಾ

ಕಾಲೇಜು ಒಳಗೆ ನಡೆಯುವ ಡಿಜೆ ಕಮಿಷನರ್ ಗೆ ಹೇಗೆ ಗೊತ್ತಾಗುತ್ತೇರಿ

ಮಕ್ಕಳಿರುವಾಗ ಕುಣಿಯದೆ ಇನ್ಯಾವಾಗ ಮುದುಕ ಆದ್ಮೇಲೆ ಕುಣಿಯೋದಾ

ನಾವು ಸಾರ್ವಜನಿಕವಾಗಿ ಹುಲಿವೇಷ ಮಾಡುತ್ತೇನೆ

ಪೋನ್ ಮೂಲಕ ಪೋಲೀಸ್ ಅಧಿಕಾರಿಗೆ ಒತ್ತಡ ಹೇರಿದ ಕಾಂಗ್ರೆಸ್ ಮುಖಂಡ ಮಿಥುನ್ ರೈ

ಮೊಬೈಲ್ ನಲ್ಲಿ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

News Editor

Learn More →

Leave a Reply

Your email address will not be published. Required fields are marked *