May 12, 2026

ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಮನೆ ಲಾಕ್ ಮಾಡಿ ಊರಿಗೆ ಹೋಗ್ತೀರಾ..? ಹಾಗಿದ್ರೆ ಈ ಪೊಲೀಸ್ ಸೇವೆ ಬಗ್ಗೆ ಗೊತ್ತಿರಲಿ..!

ಮಂಗಳೂರು ನಗರ ಪೊಲೀಸ್ ವತಿಯಿಂದ ಸಾರ್ವಜನಿಕರ ಸುರಕ್ಷತೆಗೆ ಉಪಯುಕ್ತವಾದ ವಿಶೇಷ ಸೇವೆಯೊಂದು ಜಾರಿಯಲ್ಲಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಮುದಾಯ ಪೊಲೀಸ್ ಉಪಕ್ರಮವಾದ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ (LHBS) ಇದೀಗ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಯಾರಾದರೂ ಕುಟುಂಬ ಸಮೇತ ಊರಿಗೆ, ಪ್ರವಾಸಕ್ಕೆ ಅಥವಾ ಬೇರೆ ಕಾರಣಗಳಿಗೆ...
Read More