April 4, 2026

ಕುಡ್ಲ ಬ್ರೇಕಿಂಗ್ ನ್ಯೂಸ್ -1 Minute

“ಉಳ್ಳಾಲ ತಾಲ್ಲೂಕು, ಮುನ್ನೂರು ಗ್ರಾಮದಲ್ಲಿ ಸರ್ಕಾರಿ ಜಮೀನು ಮಣ್ಣು ಕಳವು ಆರೋಪ: ಲೋಕಾಯುಕ್ತರ ದ್ವಾರ ತಟ್ಟಿದ ಜನರು!”

“ಸರ್ಕಾರಿ ಜಮೀನು ಮಣ್ಣು ಕಳವು ಆರೋಪ: ಮುನ್ನೂರು ಪ್ರಕರಣ ಲೋಕಾಯುಕ್ತರ ದ್ವಾರ ತಟ್ಟಿದ ಜನರು!” ಸಾಮೂಹಿಕ ಸಹಿ ಸಂಗ್ರಹದೊಂದಿಗೆ ಅರ್ಜಿ ಸಲ್ಲಿಕೆ – ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಉಳ್ಳಾಲ ತಾಲ್ಲೂಕಿನ ಮುನ್ನೂರು ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ನಡೆಯುತ್ತಿದೆ ಎನ್ನಲಾದ ಮಣ್ಣು ಕಳವು ಪ್ರಕರಣ ಇದೀಗ ಅಧಿಕೃತ...
Read More