
ಕುಂದಾಪುರ: ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ಮುಕ್ತಾಯ ಕಂಡ ವಿಶ್ವ ಮಾಸ್ಟರ್ಸ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಸ್ಕ್ವಾಚ್ 165 ಕೆಜಿ, ಬೆಂಚ್ ಪ್ರೆಸ್ ನಲ್ಲಿ 100ಕೆಜಿ, ಡೆಡ್ ಲಿಫ್ಟ್:222.5 ಕೆಜಿ, ಒಟ್ಟು 487.5 ಕೆಜಿ ಭಾರ ಎತ್ತುವ ಮೂಲಕ ಪ್ರಬಲ ಮಾಸ್ಟರ್ಸ ಲಿಪ್ಟರ್ಗಳ ನಡುವೆ ವಿಶ್ವದಲ್ಲೇ 6ನೇ ಸ್ಥಾನ ಪಡೆದುಕೊಂಡಿದ್ದಾರೆ. ಚಾಂಪಿಯನ್ಶಿಪ್ನಲ್ಲಿ ಬ್ರೆಜಿಲ್ ಪ್ರಥಮ, ಯುಎಸ್ಎ ದ್ವಿತೀಯ, ಸೌತ್ ಆಫ್ರಿಕಾ ತೃತೀಯ ಸ್ಥಾನ ಪಡೆಯಿತು.


