ಹಟ್ಟಿಯಿಂದ ಗೋವನ್ನು ಕದ್ದು ಮಾಂಸ ಮಾಡಿದ ಘಟನೆ ಖಂಡಿಸಿ ಪ್ರತಿಭಟನೆ

ಪುತ್ತೂರು: ಹಲವು ಭಾಗ್ಯಗಳನ್ನು ನೀಡಿರುವ ಕರ್ನಾಟಕ ಸರಕಾರ ಇನ್ನೊಂದು ಭಾಗ್ಯವನ್ನು ಗೋಮಾಂಸ ಭಕ್ಷಕರಿಗೆ ನೀಡಬೇಕು ಎಂದು ಹಿಂದೂ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಸರಕಾರಕ್ಕೆ ಮನವಿ ಮಾಡಿದರು.

ಹಟ್ಟಿಯಿಂದ ಗೋವನ್ನು ಕದ್ದು ಮಾಂಸ ಮಾಡಿದ ಘಟನೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಹೀಗೆ ಮನವಿ ಮಾಡಲಾಯಿತು.

ಗೋ ಭಕ್ಷಕ ಕುಟುಂಬಗಳಿಗೆ ಎರಡೆರಡು ಹಂದಿ ಮರಿಗಳನ್ನು ನೀಡಬೇಕು. ಕದ್ದು ಗೋವುಗಳನ್ನು ತಿನ್ನುವವರಿಗೆ ಈ ಭಾಗ್ಯ ಕೊಟ್ಟರೆ ಕದಿಯಲು ಮುಂದಾಗುವುದಿಲ್ಲ.

ಯಾಕೆಂದರೆ ಅವರು ಕದ್ದು ತಿನ್ನುವ ಗೋವುಗಳು ದೇಸೀ ತಳಿಗಳಲ್ಲ. ಅದು ಜರ್ಸಿ ಜಾತಿಗೆ ಸೇರಿದ ಗೋವುಗಳು. ಈ ಗೋವುಗಳನ್ನು ಹಂದಿಯ ಇಂಜೆಕ್ಷನ್ ನೀಡಿ ಹುಟ್ಟಿಸಲಾಗುತ್ತದೆ. ಆ ಗೋವುಗಳನ್ನು ತಿಂದಲ್ಲಿ ಹಂದಿ ತಿಂದಂತೆಯೇ. ಯಾವ ಯಾವ ಮಾಂಸ ತಿನ್ನುವ ಬದಲು ಹಂದಿ ಮಾಂಸವನ್ನೇ ತಿನ್ನಲಿ. ಸರಕಾರ ಈ ಮನವಿಯನ್ನು ಪುರಸ್ಕರಿಸಿ ತಕ್ಷಣ ಹಂದಿ ಮರಿಗಳನ್ನು ನೀಡುವ ವ್ಯವಸ್ಥೆ ಮಾಡಲಿ. ಅವರಿಗಾಗಿ ಶಾದಿ ಭಾಗ್ಯ ಮತ್ತು ಏನೆಲ್ಲಾ ಭಾಗ್ಯ ನೀಡಿದೆ. ಈ ಭಾಗ್ಯವನ್ನೂ ಖಂಡಿತವಾಗಿ ನೀಡಲು ಸರಕಾರ ಸಿದ್ಧವಿರಬಹುದು.

ಗೋ ಭಕ್ಷಣೆ ಮಾಡದ, ಗೋವುಗಳನ್ನು ಸಂರಕ್ಷಿಸುವ ಹಲವು ಮುಸಲ್ಮಾನರಿದ್ದಾರೆ. ಅವರಿಗೆ ಈ ಮಾತು ಅನ್ವಯವಾಗೋದಿಲ್ಲ. ಇದು ಕೇವಲ ಗೋಭಕ್ಷಕರಿಗೆ ಮಾತ್ರ ಅನ್ವಯ. ಯಾವ ಆಹಾರ ತಿನ್ನಬೇಕು ಅನ್ನೋದು ಜನರ ಸ್ವಾತಂತ್ರ್ಯ ಎಂದು ಕಾಂಗ್ರೆಸ್ ಸರಕಾರ ಹೇಳಿದೆ. ಹಾಗಾದಲ್ಲಿ ಅವರು ತಮ್ಮ ಅಕ್ಕ, ಮುದಿ ತಾಯಿಯನ್ನೂ ಕೊಂದು ಮಾಂಸ ತಿನ್ನಲಿ. ಅದು ಅವರ ತಿನ್ನುವ ಹಕ್ಕು. ಆದರೆ ಹಿಂದೂಗಳ ಮಾತೃಸ್ವರೂಪಿ ಗೋವುಗಳ ಹತ್ಯೆಯನ್ನು ಹಿಂದೂ ಸಮಾಜ ಸಹಿಸೋದಿಲ್ಲ. ಎಂದು ಉಪ್ಪಿನಂಗಡಿಯ ಕಡಂಬು ಎಂಬಲ್ಲಿ ನಡೆದ ಗೋ ಮಾತಾ ಸಂರಕ್ಷಣಾ ಚಳುವಳಿಯಲ್ಲಿ ಹೇಳಿಕೆ

News Editor

Learn More →

Leave a Reply

Your email address will not be published. Required fields are marked *