ಇನೋವಾ ಕಾರಿನಲ್ಲಿ ದನ ಸಾಗಾಟ

ಬೆಳ್ತಂಗಡಿ: ಇಂದು ಬೆಳ್ಳಂಬೆಳಗ್ಗೆ ಹಿಂಸಾತ್ಮಕವಾಗಿ ದನ ಸಾಗಾಟ ಮಾಡಿಕೊಂಡು ಬರುತ್ತಿದ್ದ ಇನೋವಾ ಕಾರನ್ನು ಗುರುವಾಯನಕೆರೆಯಲ್ಲಿ ತಡೆದಿದ್ದಾರೆ.

ಚಾರ್ಮಾಡಿ ಕಡೆಯಿಂದ ಅತೀ ವೇಗವಾಗಿ ಬೇರೆ ವಾಹನ ಸವಾರರಿಗೂ ಸಮಸ್ಯೆ ಮಾಡಿಕೊಂಡು ಬಂದ ಇನೋವಾ ಕಾರೊಂದನ್ನು ಗುರುವಾಯನಕೆರೆಯ ಬಳಿ ಸ್ಥಳೀಯರು ತಡೆದು ನಿಲ್ಲಿಸಿದ್ದಾರೆ. ಇಬ್ಬರು ಪರಾರಿಯಾಗಿದ್ದು, ಒಬ್ಬ ಸಿಕ್ಕಿ ಹಾಕಿಕೊಂಡಿದ್ದಾನೆ.

ನಂತರ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ರು ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.

News Editor

Learn More →

Leave a Reply

Your email address will not be published. Required fields are marked *