




ಬೆಂಗಳೂರಿನಲ್ಲಿ ನಡೆದ 2ನೇಅಂತರಾಷ್ಟ್ರೀಯ ಆರಿ ಕಾರ್ಮಿಕರ ಸಮ್ಮೇಳನ — 2025 ಈ ಕಾರ್ಯಕ್ರಮದಲ್ಲಿ ಮಹಿಳಾ ಸ್ವಾತಂತ್ರ್ಯ ಅಂಗವಾಗಿ ಮಹಿಳೆಯರಿಗೆ 1ಗಂಟೆ 30 ನಿಮಿಷಗಳ ಮಹಿಳಾ ಸ್ವಾತಂತ್ರ್ಯ ವಿಷಯದ ಅಡಿಯಲ್ಲಿ ಆರಿ ಕೃತಿ ವಿನ್ಯಾಸ ನಿರ್ವಹಿಸಿದ ಗರಿಷ್ಠ ಸಂಖ್ಯೆಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅಶ್ವಿನಿ ಡಾ.ಸತೀಶ್ ಖಾರ್ವಿ ಇದರೊಂದಿಗೆ ವಿಶ್ವ ದಾಖಲೆ ಹಾಗೂ ಆಸ್ಕರ್ ದಾಖಲೆಗಳು ಮಾಡಿರುತ್ತಾರೆ. ಇವರು ಕುಂದಾಪುರದ ಆರತಿ ರಾಜ್ ಟ್ರೈನಿಂಗ್ ಸೆಂಟರ್ ಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


