ಮಗ ಮತ್ತು ಮಗಳ ಮುಂದೆಯೇ ಪತ್ನಿಗೆ ಎದೆಗೆ ಚಾಕುವಿನಿಂದ ಕುತ್ತಿ ಕೊಲೆ

ಪುತ್ತೂರು

ಪತಿಯಿಂದ ಪತ್ನಿಯ ಇರಿದು ಕೊಲೆ

ಪತ್ನಿಯನ್ನು ಇರಿದು ಆಸ್ಪತ್ರೆ ಸೇರಿದ ಪತಿ

ಬೆಳ್ತಂಗಡಿಯ ತೆಕ್ಕಾರು ಎಂಬಲ್ಲಿ ಘಟನೆ

ಝೀನತ್ (40) ಕೊಲೆಗೀಡಾದ ಮಹಿಳೆ

ಪತಿ ರಫೀಕ್ (47) ಎಂಬಾತನ ಕೃತ್ಯ

ವಿದೇಶದಲ್ಲಿ ಉದ್ಯೋಗದಲ್ಲಿದ್ದ ರಫೀಕ್

ಎರಡು ವರ್ಷದ ಹಿಂದೆ ವಿದೇಶದ ಉದ್ಯೋಗ ತ್ಯಜಿಸಿ ತೆಕ್ಕಾರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ರಫೀಕ್

ಮಗ ಮತ್ತು ಮಗಳ ಮುಂದೆಯೇ ಪತ್ನಿಗೆ ಎದೆಗೆ ಚಾಕುವಿನಿಂದ ಕುತ್ತಿ ಕೊಲೆ

ಉಪ್ಪಿನಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿ

News Editor

Learn More →

Leave a Reply

Your email address will not be published. Required fields are marked *