ನೆರೆ ಸಂತ್ರಸ್ತರಿಗೆ ತನ್ನ ಗಂಟಿಹೊಳೆ ಮನೆಯಲ್ಲೇ ಆಶ್ರಯ ನೀಡಿದ ಬೈಂದೂರು ಶಾಸಕ.

ಕಂಬದಕೋಣೆ – ಹಳಗೇರಿ ಕೊಕ್ಕೇಶ್ವರ ದೇವಸ್ಥಾನ ಹತ್ತಿರ ಪ್ರದೇಶದ ವಿಪರೀತ ಮಳೆಯ ಕಾರಣ ಸಂಪೂರ್ಣ ಜಲಾವ್ರತವಾಗಿದ್ದು ಮನೆ ಹೊಲ ಗದ್ದೆಗಳೆಲ್ಲಾ ನೀರುಪಾಲಾಗಿದ್ದು ನೆರೆ ಸಂತ್ರಸ್ತರನ್ನು ಶಾಸಕರು ಸ್ವತಃ ತನ್ನ ಮನೆಗೆ ಕರೆದುಕೊಂಡು ಹೋಗಿ ತನ್ನ ಮನೆಯಲ್ಲೇ ಆಶ್ರಯ ವ್ಯವಸ್ಥೆ ಮಾಡಿದರು..

News Editor

Learn More →

Leave a Reply

Your email address will not be published. Required fields are marked *