ಆಹಮದಬಾದ್ ; ಗುಜರಾತ್ ನ ಅಹಮದಾಬಾದ್ ಏ‌ರ್’ಪೋರ್ಟ್ ಬಳಿ 242 ಪ್ರಯಾಣಿಕರಿದ್ದ ಏರ್-ಇಂಡಿಯಾ ವಿಮಾನ ಪತನ..!

ಆಹಮದಬಾದ್ ; ಗುಜರಾತ್ ನ ಅಹಮದಾಬಾದ್ ಏರ್ ಪೋರ್ಟ್ ಬಳಿ ವಿಮಾನ ಪತನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಗುಜರಾತ್ನ ಮೇಧಾನಿ ನಗರದಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿದೆ. ವಿಮಾನವು ಏರ್ ಇಂಡಿಯಾದ್ದಾಗಿರಬಹುದು ಎಂದು ಹೇಳಲಾಗಿದೆ. ವಿಮಾನದಲ್ಲಿ 242 ಮಂದಿ ಪ್ರಯಾಣಿಕರು ಇದ್ದರು ಎಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

News Editor

Learn More →

Leave a Reply

Your email address will not be published. Required fields are marked *