ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂದುವರಿದ ಭಾರೀ ಮಳೆ=ಪರಿಸ್ಥಿತಿ ನಿರ್ವಹಣೆಗೆ ಪುತ್ತೂರಿಗೆ ಆಗಮಿಸಿದ‌ ಎನ್.ಡಿ.ಆರ್.ಎಫ್ ತಂಡ

ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂದುವರಿದ ಭಾರೀ ಮಳೆ

ಪರಿಸ್ಥಿತಿ ನಿರ್ವಹಣೆಗೆ ಪುತ್ತೂರಿಗೆ ಆಗಮಿಸಿದ‌ ಎನ್.ಡಿ.ಆರ್.ಎಫ್ ತಂಡ

ಪುತ್ತೂರಿಗೆ ಆಗಮಿಸಿದ 25 ಸದಸ್ಯರನ್ನೊಳಗೊಂಡ NDRF ತಂಡ

ಸದ್ಯ ಪುತ್ತೂರಿನ ಎಪಿಎಂಸಿ ಸಭಾಂಗಣದಲ್ಲಿ NDRF ಸದಸ್ಯರಿಗೆ ಉಳಿದುಕೊಳ್ಳಲು ವ್ಯವಸ್ಥೆ

ಪುತ್ತೂರು ಕೇಂದ್ರವಾಗಿರಿಸಿ‌ ಕಾರ್ಯಾಚರಣೆ ನಡೆಸಲಿರುವ ತಂಡ

ಮಳೆಯಿಂದ‌ ಹೆಚ್ಚು ಹಾನಿಗೊಳಗಾಗುವ ಬೆಳ್ತಂಗಡಿ, ಕಡಬ ಬಂಟ್ವಾಳ, ಸುಳ್ಯ ಮತ್ತು ಪುತ್ತೂರು ತಾಲೂಕಿನ ಪರಿಸ್ಥಿತಿ ಅವಲೋಕಿಸಲಿರುವ ತಂಡ

ತಂಡದೊಂದಿಗೆ ಆಗಮಿಸಿರುವ ಶ್ವಾನ

ಕಾರ್ಯಾಚರಣೆಯ ವೇಳೆ ಅಪಾಯಕ್ಕೊಳಗಾದ ಜನರನ್ನು ಪತ್ತೆಹಚ್ಚಲು ಬಳಸುವ ಶ್ವಾನ

ಕಾರ್ಯಾಚರಣೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳೊಂದಿಗೆ ಆಗಮಿಸಿರುವ NDRF ತಂಡ

ಎರಡು ಟೀಂ ಆಗಿ ಪುತ್ತೂರು ಹಾಗೂ ಮಡಿಕೇರಿಗೆ ಆಗಮಿಸಿರುವ NDRF ತಂಡ

ಮಡಿಕೇರಿಗೆ ಆಗಮಿಸಿರುವ ಸುಮಾರು 30 ಸದಸ್ಯರನ್ನೊಳಗೊಂಡ NDRF ತಂಡ

News Editor

Learn More →

Leave a Reply

Your email address will not be published. Required fields are marked *