ಮಂಗಳೂರು ; ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ,ಬಜಪೆ ಪೋಲಿಸರ ಬಗ್ಗೆ ಹಲವು ಅನುಮಾನ,N.IA ತನಿಖೆಗೆ ವಹಿಸುವಂತೆ ಬಿಜೆಪಿ ಅಗ್ರಹ

ಮಂಗಳೂರು ; ಸುಹಾಸ್ ಶೆಟ್ಟಿ ಬೀಕರ ಹತ್ಯೆಗೆ ಸಂಬಂಧಿಸಿದಂತೆ ದ.ಕ ಜಿಲ್ಲಾ ಬಿಜೆಪಿ ಇಂದು ಎಲ್ಲಾ ಶಾಸಕರನ್ನು ಒಗ್ಗೂಡಿಸಿ ಪತ್ರಿಕಾಗೋಷ್ಠಿಯನ್ನು ನಡೆದಿದ್ದು ಈ ಪ್ರಕರಣವನ್ನು N.I.A ತನಿಖೆಗೆ ವಹಿಸುವಂತೆ ಅಗ್ರಹಿಸಿದೆ.

ಬಜಪೆ ಪೋಲಿಸ್ ಠಾಣ ವ್ಯಾಪ್ತಿಯಲ್ಲಿ ಅರೋಪಿಗಳು ಕಳೆದ ಹಲವು ದಿನಗಳಿಂದ ಸ್ಕೆಚ್ ರೂಪಿಸಿದ್ದು ಈ ಪ್ರಕರಣಕ್ಕೆ ಬಜಪೆ ಪೋಲಿಸ್ ಠಾಣೆಯ ಹಲವು ಸಿಬ್ಬಂದಿಗಳು ಅರೋಪಿಗಳಿಗೆ ಬಹಿರಂಗ ಬೆಂಬಲ ನಿಡುತ್ತಿದ್ದರೆಂದು ಆರೋಪ ಕೇಳಿಬಂದಿದೆ.

ಈ ಪ್ರಕರಣದಲ್ಲಿ ಹಲವು ಸಂಶಯ ವ್ಯಕ್ತವಾಗಿದ್ದು ಮೃಹ ಸುಹಾಶ್ ಶೆಟ್ಟಿಯ ಚಲನವಲನಗಳ ಮಾಹಿತಿ ನೀಡುತ್ತಿದ್ದತೆಂದು ಮಾಹಿತಿ ಬಲ್ಲಮೂಲಗಳಿಂದ ದೊರೆತಿದೆ.ಈ ಪ್ರಕರಣ ಆರೋಪಿಗಳ ಬಜಪೆ ಪೋಲಿಸ್ ಠಾಣೆಯಲ್ಲೇ ಬೀಡುಬಿಡುತ್ತಿದ್ದರೆಂದು ಪ್ರತ್ಯಕ್ಷದರ್ಶಿ ಒಬ್ಬರು ಮಾಹಿತಿ ನೀಡಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಗಳನ್ನು ಫಿಕ್ಸ್ ಮಾಡಲಾಗಿದೆ ಎಂದು ಬಿಜೆಪಿ ಗಂಭೀರವಾಗಿ ಅರೋಪಿಸಿದ್ದಾರೆ.ಇಂದು ಮಂಗಳೂರಿಗೆ ಬೇಟಿ ನೀಡಿದ ಗೃಹ ಸಚಿವರು ಗೌಪ್ಯವಾಗಿ ಮುಸ್ಲಿಂ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆಂದು ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸತೀಶ್ ಕುಂಪಾಲ ಆಕ್ರೋಶ ಹೊರಹಾಕಿದ್ದಾರೆ.

News Editor

Learn More →

Leave a Reply

Your email address will not be published. Required fields are marked *