ಯುವಕ ನೀರಲ್ಲಿ ಮುಳುಗಿ ಮೃತ್ಯು

ಹೆಬ್ರಿಯ ಸೀತಾನದಿಯಲ್ಲಿ ಮುಳುಗಿ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ.

ಹೆಬ್ರಿ ಗ್ರಾಮ ಪಂಚಾಯತದ ಅಂಗ ವಿಕಲ ಪುನರ್ವಸತಿ ವಿಭಾಗದಲ್ಲಿ ಉದ್ಯೋಗದಲ್ಲಿದ್ದ ಹೆಬ್ರಿ ಕಿನ್ನಿ ಗುಡ್ಡೆಯ ಸಂಕೇತ್ ಶೆಟ್ಟಿಯವರು ಈಜಲಿಕ್ಕಾಗಿ ಸ್ನೇಹಿತರೊಂದಿಗೆ ಹೋದಾಗ ಈ ಘಟನೆ ನಡೆದಿದೆ.

News Editor

Learn More →

Leave a Reply

Your email address will not be published. Required fields are marked *