
ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಕಾರ್ಯಕ್ರಮ ನಡೆಸಲಾಯಿತು.
ಬೀರಿ ಜಂಕ್ಷನ್ ನಿಂದ ಕೋಟೆಕಾರು ತನಕ ಜಾಥ ಮಾಡಿ ವರ್ತಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಪಟ್ಟಣ ಪಂಚಾಯತ್ ಅದ್ಯಕ್ಷರಾದ ಶ್ರೀ ಮತಿ ದಿವ್ಯ ಸತೀಶ ಶೆಟ್ಟಿ , ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಉದಯ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಶ್ರೀಮತಿ ಮಾಲಿನಿ, ಪ.ಪಂ ಸದಸ್ಯರು, ಸಿಬ್ಬಂದಿಗಳಾದ ವಿಕ್ರಮ್, ಆನಂದ ಬಾಬು, ಶ್ರೀ ಮತಿ ಮಮತಾ,ಶ್ರೀ ಮತಿ ಚೈತ್ರಾ, ಶ್ರೀ ಮತಿ ಶೋಭ,ಕುಮಾರಿ ನಿಶ್ಮಿತಾ , ಶ್ರೀ ಮತಿ ಪ್ರಿಯಾಂಕ, ಶ್ರೀ ಅರುಣ್ , ಶ್ರೀ ರಕ್ಷಿತ್ , ನಿಟ್ಟೆ ನರ್ಸಿಂಗ್ ಕಾಲೇಜು ಕಮ್ಯೂನಿಟಿ ಆಪೀಸರ್ ಡಾ ನೀತಾ ಕಾಮತ್, ನಿಟ್ಟೆ ಎನ್ ಎಸ್ ಎಸ್ ಸಂಯಜಕರಾದ ಶ್ರೀ ಸುಕೇಶ್, ಶ್ರೀ ಮತಿ ಕೀರ್ತಿಮಾಲಾ, ಶ್ರೀ ಮತಿ ಜೀವಿತ ಆಳ್ವಾ ,ಮತ್ತು ನರ್ಸಿಂಗ್ ಡಿಪ್ಲೊಮಾ ವಿಧ್ಯಾರ್ಥಿಗಳು ಭಾಗವಹಿಸಿದರು.



