ತಲೆ ಮರೆಸಿಕೊಂಡಿದ್ದ ಅಪರಾಧಿಗೆ ಮಾಹಿತಿ ಇಲ್ಲದೆ ಆಶ್ರಯ ನೀಡಿದರೆ ತಪ್ಪೇ..?: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಕೋರ್ಟ್ ನೀಡಿದ್ದ ತೀರ್ಪಿನ ಪ್ರಕಾರ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ, ತನ್ನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ತಲೆ ಮರೆಸಿಕೊಂಡಿದ್ದ ವೇಳೆ, ಈ ಅಪರಾಧಿಗೆ ಮಾಹಿತಿ ಇಲ್ಲದೆ ಆಶ್ರಯ ನೀಡಬಹುದೇ ಎಂಬ ಅಂಶದ ಕರ್ನಾಟಕ...
Read More

