ಮಂಗಳೂರು: “ನಾನು ರಾಜಕೀಯ ನಿವೃತ್ತಿ ನೀಡಿಲ್ಲ, ಕಿಡಿಗೇಡಿಗಳು ಸುಳ್ಳು ಸುದ್ದಿ ಹಂಚಿದ್ದಾರೆ” ಎಂದು ವಿಧಾನ ಪರಿಷತ್ ಸದಸ್ಯ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸ್ಪಷ್ಟನೆ ನೀಡಿದರು. ಯಾರೋ ಕಿಡಿಗೇಡಿಗಳಿಂದ ಇಂತಹ ಏನಕೇನ ಸುದ್ದಿ ಹರಡಲಾಗಿದೆ. ಇದು ಸತ್ಯಕ್ಕೆ ದೂರವಾದ ಸುದ್ದಿ. ನಾನು ಕೋರ್ ಕಮಿಟಿ...
Read More
ಪುತ್ತೂರಿನ ಹೊರವಲಯದಲ್ಲಿ ಮರ್ಮಾಂಗ ತೋರಿಸಿ, ಆಶ್ಲೀಲವಾಗಿ ವರ್ತಿಸಿದ ಕಾಮುಕ ಬಶೀರ್ – ಸಾರ್ವಜನಿಕರಿಂದ ಬಶೀರ ನಿಗೆ ಬಿತ್ತು ಗೂಸಾ!! ವಿಕೃತಿ ಮೆರೆದ ಕಾಮುಕ ಅರೆಸ್ಟ್.
ಪುತ್ತೂರು:(ಜ.7) ಅಂಗನವಾಡಿಗೆ ಮಗುವನ್ನು ಬಿಟ್ಟು ಮನೆಗೆ ಬರುತ್ತಿದ್ದ ಮಹಿಳೆಯೊಂದಿಗೆ ಕಾಮುಕನೊಬ್ಬ ಆಶ್ಲೀಲವಾಗಿ ವರ್ತಿಸಿದ ಘಟನೆ ಪುತ್ತೂರಿನ ಕುಂಜುರುಪಂಜದಲ್ಲಿ ನಡೆದಿದೆ. ಅಸಭ್ಯವಾಗಿ ವರ್ತಿಸಿದ ವ್ಯಕ್ತಿ ಬಶೀರ್ ಎಂದು ತಿಳಿದು ಬಂದಿದೆ.ಕಾಮುಕ ಬಶೀರ್ ಮೊದಲಿಗೆ ಮಹಿಳೆಗೆ ಡ್ಯಾಶ್ ಹೊಡೆದಿದ್ದಾನೆ. ನಂತರ ಆಕೆಯನ್ನು ಮನೆ ತನಕ ಹಿಂಬಾಲಿಸಿ, ಮನೆಯ ಎದುರುಭಾಗದಲ್ಲೇ ಮರ್ಮಾಂಗವನ್ನು...
Read More
ಜ.10: ಡೊಂಗರಕೇರಿ ವೆಂಕಟರಮಣ ದೇವಳದಲ್ಲಿ ವೈಕುಂಠ ಏಕಾದಶಿ
ಮಂಗಳೂರು: “ಡೊಂಗರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ಜನವರಿ 10ರಂದು ಏಳನೇ ವರ್ಷದ ಏಕಾದಶಿಯನ್ನು ಅದ್ಧೂರಿಯಿಂದ ಆಚರಿಸಲಾಗುವುದು” ಎಂದು ದೇವಳದ ಮೆನೇಜಿಂಗ್ ಟ್ರಷ್ಟಿ ಪ್ರವೀಣ್ ನಾಗ್ವೇಕರ್ ಬೋಳಾರ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.“ಇಲ್ಲಿ ನಡೆಯುವ ಏಕಾದಶಿ ಕಾರ್ಯಕ್ರಮ ದೇವರ ಅಪ್ಪಣೆಯಂತೆ ನಡೆಯುತ್ತಿದ್ದು ಪ್ರತೀ ಬಾರಿಯಂತೆ ಈ ಬಾರಿಯೂ ವಿಜೃಂಭಣೆಯಿಂದ ಆಚರಿಸಲಾಗುವುದು. ಅಂದು...
Read More
ಮಂಗಳೂರು: ಸಿಡಿದ ರಿವಾಲ್ವರ್ – ಸಫ್ವಾನ್ ಗೆ ತಗುಲಿದ ಗುಂಡು.
ಮಂಗಳೂರು: ಆಕಸ್ಮಿಕವಾಗಿ ಗುಂಡು ತಗುಲಿ ವ್ಯಕ್ತಿ ಗಾಯಗೊಂಡ ಘಟನೆ ವಾಮಂಜೂರಿನಲ್ಲಿ ನಡೆದಿದೆ. ಸಫ್ವಾನ್ ಎಂಬಾತ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ವಾಮಂಜೂರಿನ ಗ್ಯಾರೇಜ್ ಒಂದರಲ್ಲಿ ಈ ಘಟನೆ ನಡೆದಿದೆ. ರಿವಾಲ್ವರ್ ಒಂದನ್ನು ಸಫ್ವಾನ್ ಪರಿಶೀಲಿಸುವ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದ್ದು ಪರಿಣಾಮ ಸಫ್ವಾನ್ ಹೊಟ್ಟೆಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ. ಇದೊಂದು...
Read More
ಕೇಸಿನ ಸ್ಥಿತಿಗತಿ ತಿಳಿಯುವುದು ಕಕ್ಷಿದಾರರ ಹೊಣೆಗಾರಿಕೆ- ವಿಳಂಬಕ್ಕೆ ವಕೀಲರನ್ನು ದೂರುವುದು ಸರಿಯಲ್ಲ: ಹೈಕೋರ್ಟ್ ವಿಭಾಗೀಯ ಪೀಠ.
ಕೇಸಿನ ಸ್ಥಿತಿಗತಿ ತಿಳಿಯುವುದು ಕಕ್ಷಿದಾರರ ಹೊಣೆಗಾರಿಕೆ- ವಿಳಂಬಕ್ಕೆ ವಕೀಲರನ್ನು ದೂರುವುದು ಸರಿಯಲ್ಲ: ಹೈಕೋರ್ಟ್ ವಿಭಾಗೀಯ ಪೀಠ ಪ್ರಕರಣವನ್ನು ವಕೀಲರಿಗೆ ವಹಿಸಿದ ಬಳಿಕ ಆ ಪ್ರಕರಣದ ನಿತ್ಯದ ವಿಚಾರಣೆಯ ಬಗ್ಗೆ ಮಾಹಿತಿ ಸಂಗ್ರಹಿಸುವುದು ಮತ್ತು ಪ್ರಕರಣವನ್ನು ಶ್ರದ್ಧೆಯಿಂದ ಮುಂದುವರಿಸುವುದು ಕಕ್ಷಿದಾರರ ಹೊಣೆಗಾರಿಕೆ. ಕೇಸು ನಡೆಸುವ ಕರ್ತವ್ಯ ಕೇವಲ ವಕೀಲರಿಗೆ...
Read More

