ಮಂಗಳೂರು ಸಮೀಪದ ತೊಕ್ಕೊಟು ಅಪಘಾತದ ಸಿಸಿಟಿವಿ ದೃಶ್ಯ -ಧರ್ಮಕ್ಕೆ ಪೆಟ್ಟು, ಒದೆತ ತಿಂದ ಟ್ಯಾಂಕರ್ ಚಾಲಕನಿಗೆ ಪರಿಹಾರ ನೀಡುವವರಾರು?

ಮಂಗಳೂರು ಸಮೀಪದ ತೊಕ್ಕೊಟು ಚೆಂಬುಗುಡ್ಡೆಯಲ್ಲಿ ಮೊನ್ನೆ ನಡೆದ ಅಪಘಾತದ ಸಿಸಿಟಿವಿ ದೃಶ್ಯ ಇದೀಗ ಹೊರ ಬಂದಿದೆ.. ಅಪಘಾತದ ಸಂದರ್ಭದಲ್ಲಿ ಇದ್ದ ಟ್ಯಾಂಕರ್ ನ ಸಿಸಿ ದೃಶ್ಯಗಳಿಂದ ಅಪಘಾತದ ಸಂಪೂರ್ಣ ಮಾಹಿತಿಯು ದೊರೆತಿದೆ. ಪ್ರಸ್ತುತ ಅಪಘಾತ ಯಾವುದೇ ರಸ್ತೆಯ ಸಮಸ್ಯೆಗಳಿಂದ ಆದುದಲ್ಲ ಎಂಬುದನ್ನು ಇದರಿಂದ ಮನದಟ್ಟು ಮಾಡಿಕೊಳ್ಳಬಹುದು. ತಪ್ಪು ದಿಕ್ಕಿನಲ್ಲಿ ಟ್ಯಾಂಕರ್ ಅನ್ನು ಓವರ್ ಟೆಕ್ ಮಾಡುವ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ ಎಂಬುದಕ್ಕೆ ಈ ಸಿಸಿಟಿವಿ ದೃಶ್ಯಾವಳಿಗಳೇ ಪ್ರತ್ಯಕ್ಷ ಸಾಕ್ಷಿಯಾಗಿದೆ.
*ಧರ್ಮಕ್ಕೆ ಪೆಟ್ಟು, ಒದೆತ ತಿಂದ ಟ್ಯಾಂಕರ್ ಚಾಲಕನಿಗೆ ಪರಿಹಾರ ನೀಡುವವರಾರು?

News Editor

Learn More →

Leave a Reply

Your email address will not be published. Required fields are marked *