ನಾನು ತುರ್ತು ಪರಿಸ್ಥಿತಿಯಲ್ಲಿ ಮನುಷ್ಯನ ಜೀವನವನ್ನು ತುರ್ತಾಗಿ ಚಿಕಿತ್ಸೆ ಕೊಡಿಸಿ ಕಾಪಾಡುತ್ತೇನೆ. ಆದರೆ?

ನಾನು ತುರ್ತು ಪರಿಸ್ಥಿತಿಯಲ್ಲಿ ಮನುಷ್ಯನ ಜೀವನವನ್ನು ತುರ್ತಾಗಿ ಚಿಕಿತ್ಸೆ ಕೊಡಿಸಿ ಕಾಪಾಡುತ್ತೇನೆ. ಆದರೆ ನನ್ನನ್ನು ಸರಿಯಾಗಿ ನಿರ್ವಹಣೆ ಮಾಡದೆ ಇದೀಗ ನನ್ನನು ಸರಕುವಸ್ತುಗಳನ್ನು ತುಂಬಿಡಲು ಬಳಸುತ್ತಿದ್ದಾರೆ ಇದು ಮಂಗಳೂರಿನಲ್ಲಿ ಕಂಡುಬಂದಂತಹ ಆಂಬುಲೆನ್ಸ್ ವೊಂದರ ಕಥೆ.
ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಗೆ ಸಂಬಂಧಪಟ್ಟಂತಹ WINGER NA AMBULANCE BS 111 KA 20D 8431 ನಂಬರಿನ ಆಂಬುಲೆನ್ಸ್ ಒಂದು ತುಕ್ಕು ಹಿಡಿಯುವ ಪರಿಸ್ಥಿತಿಯಲ್ಲಿ ನಿಂತಿದ್ದು ಇದರೊಳಗೆ ಪೈಪ್, ವೇಸ್ಟ್ ರಿಪೇರಿ ಐಟಂಗಳು, ನೀರಿನ ಬಾಟಲಿಗಳು ಪಾತ್ರೆ ಇತ್ಯಾದಿಗಳು ತುಂಬಿ ತುಳುಕುತ್ತಿದೆ. ಸರಕಾರದ ಹೆಸರನ್ನ ಹೇಳಿ ಈ ಆಂಬುಲೆನ್ಸ್ ಅನ್ನು ದುರುಪಯೋಗಪಡಿಸುತ್ತಿದ್ದಾರೆ ಎಂಬ ಅನುಮಾನಗಳು ಮೂಡುತಿದೆ.

News Editor

Learn More →

Leave a Reply

Your email address will not be published. Required fields are marked *