ಮುಂಬೈ: ದಯಾ ನಾಯಕ್ ನೇತೃತ್ವದ ತಂಡದಿಂದ ಭೂಗತ ಪಾತಕಿ ದಾವೂದ್ ಸಹಚರನ ಪಿಸ್ತೂಲ್ ಸಹಿತ ಬಂಧನ
ಮುಂಬೈ: ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಬಾಂದ್ರಾ ಕ್ರೈಮ್ ಬ್ರಾಂಚ್ ತಂಡದ ಪೊಲೀಸ್ ಅಧಿಕಾರಿ ದಯಾ ನಾಯಕ್ ಮತ್ತು ಅವರ ತಂಡ ಕುಖ್ಯಾತ ಭೂಗತ ಪಾತಕಿ ದಾವೂದ್ ನ ಸಹಚರನನ್ನು ಪಿಸ್ತೂಲ್ ಸಹಿತ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತ ಆರೋಪಿ ದಾವೂದ್ ಸಹಚರ ಸಚಿನ್ ಗಜಾನನ ಶೇಟೆ...
Read More






