ಭಾರತ ಅಂಚೆ ಇಲಾಖೆ 6 ಅಂಕೆಗಳ ಪಿನ್ ಕೋಡ್ ವ್ಯವಸ್ಥೆಗೆ ಬದಲಾಗಿ 10 ಅಂಕೆಗಳ ಡಿಜಿಪಿನ್ ವ್ಯವಸ್ಥೆ ಪರಿಚಯಿಸಿದೆ
ದೆಹಲಿ: ದೇಶದ ವಿಳಾಸ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಯೊಂದಾಗಿ ಭಾರತ ಅಂಚೆ ಇಲಾಖೆ ‘ಡಿಜಿಪಿನ್’ ಎಂಬ 10 ಅಂಕೆಯ ಅಲ್ಫಾನ್ಯೂಮೆರಿಕ್ (ಅಕ್ಷರ-ಸಂಖ್ಯಾ) ಕೋಡ್ ವ್ಯವಸ್ಥೆಯನ್ನು ಪರಿಚಯಿಸಿದೆ. ಇದು 1972ರಲ್ಲಿ ಪರಿಚಯಿಸಲಾದ ಸಾಂಪ್ರದಾಯಿಕ ಆರು ಅಂಕೆಯ ಪೋಸ್ಟಲ್ ಇಂಡೆಕ್ಸ್ ನಂಬರ್ (ಪಿನ್) ವ್ಯವಸ್ಥೆಗೆ ಬದಲಿ ಆಗಲಿದೆ. ಐಐಟಿ ಹೈದರಾಬಾದ್ ಮತ್ತು...
Read More


