Political Headline

ಕ್ರೈಂ ನ್ಯೂಸ್

ಕುಡ್ಲ ಬ್ರೇಕಿಂಗ್ ನ್ಯೂಸ್ ಕ್ರೈಂ ನ್ಯೂಸ್ ನ್ಯೂಸ್ 360 ನ್ಯೂಸ್ ಕುಡ್ಲ ನ್ಯೂಸ್ ಫೋಕಸ್

ಮಂಗಳೂರು : ನಾಪತ್ತೆಯಾಗಿದ್ದ ಯುವಕನ ಮೃತದೇಹ ನದಿಯಲ್ಲಿ ಪತ್ತೆ

ಮಂಗಳೂರು: ನಗರದಲ್ಲಿ ನಾಪತ್ತೆಯಾಗಿದ್ದ ಕೃಷ್ಣಾಪುರದ ಯುವಕನ ಮೃತದೇಹ ಮಂಜೇಶ್ವರ ಕೊಪ್ಪಳ ನದಿಯಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ಸುರತ್ಕಲ್ ಕೃಷ್ಣಾಪುರದ ಇಹಾಬ್ ಅಬೂಬಕ್ಕರ್ ( 20) ಎಂದು...
Read More
ಬೆಳ್ತಂಗಡಿ: ಕಾಲೇಜೊಂದರ ವಿದ್ಯಾರ್ಥಿ ಮನೆಯಲ್ಲಿ ಆತ್ಮಹತ್ಯೆ
ಮುಂಬೈ: ಪೊಲೀಸ್ ಅಧಿಕಾರಿ ದಯಾ ನಾಯಕ್ ನೇತೃತ್ವದ ‌ ತಂಡದಿಂದ ರಿವಾಲ್ವರ್ ಸಹಿತ ಇಬ್ಬರ ಬಂಧನ
ಮಂಗಳೂರು: ರೌಡಿ ಶೀಟರ್ ಆಕಾಶಭವನ ಶರಣ್ ಮೇಲೆ ಗುಂಡು ಹಾರಿಸಿ ಬಂಧನ
ಅನಾರೋಗ್ಯ ಪೀಡಿತ ಮಹಿಳೆಗೆ ಆಕ್ಸಿಜನ್ ಯಂತ್ರ ನೀಡಿದ ಶಾಸಕರು.
after 31 year accuesd arrested
31 ವರ್ಷಗಳ ನಂತರ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ವ್ಯಕ್ತಿಯ ಬಂಧನ|| “ಈಗ 62 ವರ್ಷ ವಯಸ್ಸಿನ ಆರೋಪಿ”.

ಉದ್ಯೋಗ - ಶಿಕ್ಷಣ

ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಬಿಹಾರ ಮೊದಲ ಹಂತದ ಚುನಾವಣೆ: ಐತಿಹಾಸಿಕ ಶೇ 65.08ರಷ್ಟು ಮತದಾನ ದಾಖಲೆ

ಪಾಟ್ನಾ : ಬಿಹಾರದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಶೇ 65.08ರಷ್ಟು ಮತದಾನವಾಗಿದ್ದು, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ದಾಖಲೆ ಮತದಾತವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮೊದಲ ಹಂತದ ಚುನಾವಣೆಯಲ್ಲಿ 3.75 ಕೋಟಿ ಜನರು ಮತದಾನ ಮಾಡಿದ್ದಾರೆ. 54,341 ಮತಗಟ್ಟೆಗಳಲ್ಲಿ 36,773 ಗ್ರಾಮೀಣ ಪ್ರದೇಶದ...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ದೆಹಲಿ ಗಾಳಿಯ ಗುಣಮಟ್ಟ ಹದಗೆಡಿಕೆ: ಚಳಿಗಾಲದಲ್ಲಿ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ ಘೋಷಣೆ

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಿದ್ದು, ಇಂದು ಅಪಾಯಕಾರಿ ಮಟ್ಟದಲ್ಲಿ ದಾಖಲಾಗಿದೆ. ಇಂದು ಮಂಜಾನೆ 7.15ರ ಸುಮಾರಿಗೆ ದೆಹಲಿಯಲ್ಲಿ ವಾಯು ಸೂಚ್ಯಂಕ ಗುಣಮಟ್ಟ(AQI) 655 ಇದ್ದು, ಇದು ಅತ್ಯಂದ ಕಳಪೆ ಎಂದು ದಾಖಲಾಗಿದೆ. ಉಳಿದ ಇತರೆ ದಿನಗಳನ್ನೂ ಕೂಡ ವಾಯುಗುಣಮಟ್ಟ ಸೂಚ್ಯಂಕ ಕಳಪೆ ಮಟ್ಟದಲ್ಲಿ ಮುಂದುವರೆದಿದೆ....
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಪ್ರಧಾನಿ ಮೋದಿ ನಾಲ್ಕು ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆಎರ್ನಾಕುಲಂ–ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಾರ್ಗಗಳಲ್ಲಿ ವೇಗದ ರೈಲು ಸೌಲಭ್ಯ

ವಾರಣಾಸಿ :ದೇಶದ ವಿವಿಧ ಭಾಗಗಳನ್ನು ವೇಗವಾಗಿ ಸಂಪರ್ಕಿಸಲು ಉದ್ದೇಶಿಸಿರುವ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಾರಣಾಸಿಯಲ್ಲಿ ಹಸಿರು ನಿಶಾನೆ ತೋರಿಸಿದರು. ಈ ಹೊಸ ರೈಲುಗಳು ಬನಾರಸ್–ಖಜುರಾಹೊ, ಲಕ್ನೋ–ಸಹಾರನ್‌ಪುರ, ಫಿರೋಜ್‌ಪುರ–ದೆಹಲಿ ಮತ್ತು ಎರ್ನಾಕುಲಂ–ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸಲಿವೆ. ಇವು ಪ್ರಮುಖ ನಗರಗಳ...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಕಡಬ: ರೆಂಜಿಲಾಡಿಯಲ್ಲಿ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಕಡಬ: ಕಡಬ ಪೊಲೀಸ್ ಠಾಣೆ ವ್ಯಾಪ್ತಿಯ ರೆಂಜಿಲಾಡಿಯಲ್ಲಿ ನಡೆದ ದಾರುಣ ಘಟನೆದಲ್ಲಿ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ರೆಂಜಿಲಾಡಿ ಖಂಡಿಗದ ನಿವಾಸಿ ಹಾಗೂ ವೃತ್ತಿಯಿಂದ ಚಾಲಕರಾಗಿರುವ ಲಕ್ಷ್ಮಣ ಗೌಡ ಅವರ ಪುತ್ರ ಗಗನ್ ಕುಮಾರ್ (14) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ನವೆಂಬರ್ 6ರಂದು...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಆಸ್ತಿ ಅಕ್ರಮ ತಡೆಗೆ ಬ್ಲಾಕ್‌ಚೈನ್ ಪರಿಹಾರ: ಕಾನೂನು ಆಯೋಗಕ್ಕೆ ಅಧ್ಯಯನ ನಡೆಸುವಂತೆ ಸುಪ್ರೀಂಕೋರ್ಟ್ ಸೂಚನೆ

ದೆಹಲಿ: ಆಸ್ತಿ ನೋಂದಣಿ ಹಾಗೂ ಮಾಲೀಕತ್ವದ ಪಾರದರ್ಶಕತೆ ಕಾಪಾಡಲು ಬ್ಲಾಕ್‌ಚೈನ್ ತಂತ್ರಜ್ಞಾನ ಅತಿ ಪರಿಣಾಮಕಾರಿ ಆಯ್ಕೆಯಾಗಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಕುರಿತಾಗಿ ಸವಿವರವಾದ ಅಧ್ಯಯನ ನಡೆಸುವಂತೆ ಕಾನೂನು ಆಯೋಗಕ್ಕೆ ನ್ಯಾಯಾಲಯ ಸೂಚಿಸಿದೆ. ನ್ಯಾಯಮೂರ್ತಿಗಳು ಪಿ.ಎಸ್. ನರಸಿಂಹ ಮತ್ತು ಜೋಯ್ಮಲ್ಯ ಅವರಿದ್ದ ಪೀಠವು, “ಭೂ ದಾಖಲೆಗಳ ಸುರಕ್ಷತೆ,...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಮಾನ್ಯ ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ನೀಡಿ, ಆರೋಪಿಯೊಬ್ಬನಿಗೆ ಜಾಮೀನು ನೀಡುವಂತೆ ಮಾಡಿ, ವಂಚಿಸಿದ ಪ್ರಕರಣದ ಆರೋಪಿಯ ಬಂಧನ.

ಮಾನ್ಯ ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ನೀಡಿ, ಆರೋಪಿಯೊಬ್ಬನಿಗೆ ಜಾಮೀನು ನೀಡುವಂತೆ ಮಾಡಿ, ವಂಚಿಸಿದ ಪ್ರಕರಣದ ಆರೋಪಿಯ ಬಂಧನ. ಪುತ್ತೂರು ನಿವಾಸಿಯೊಬ್ಬರ ಮಾಲಿಕತ್ವದಲ್ಲಿರುವ ಜಮೀನಿನ ಆರ್‌ಟಿಸಿಯನ್ನು ತನ್ನ ಹೆಸರಿನಲ್ಲಿರುವ ಜಮೀನಿನ ಆರ್‌ಟಿಸಿಯೆಂದು ನಂಬಿಸಿ, ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ದ.ಕ ಜಿಲ್ಲೆ ಮಂಗಳೂರು ನ್ಯಾಯಾಲಯಕ್ಕೆ ನೀಡಿ...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಮಂಗಳೂರು : ಸಿಸಿಬಿ ಪೊಲೀಸರ ದಾಳಿ — ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಇಬ್ಬರು ಬಂಧನ

ಮಂಗಳೂರು: ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳ ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 24.57 ಗ್ರಾಂ ಎಂಡಿಎಂಎ (MDMA) ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಅಡ್ಯಾರ್ ನಿವಾಸಿ, ಆಟೋ ಚಾಲಕ ಅಬ್ದುಲ್ ಸಲಾಮ್ (39) ಹಾಗೂ ಉಳ್ಳಾಲ ನಿವಾಸಿ ಮೊಹಮ್ಮದ್...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಬಜ್ಪೆ: ಬೀದಿ ನಾಯಿಗಳ ದಾಳಿಗೆ 6 ವರ್ಷದ ಬಾಲಕನಿಗೆ ಗಂಭೀರ ಗಾಯ

ಮಂಗಳೂರು: ಬಜ್ಪೆಯ ಕಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಹಾರ್ದನಗರದಲ್ಲಿ ಬೀದಿ ನಾಯಿಗಳು 6 ವರ್ಷದ ಬಾಲಕನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಗುರುವಾರ ನಡೆದಿದೆ. ಗಾಯಗೊಂಡ ಬಾಲಕನನ್ನು ಸೋಹಾರ್ದನಗರದ ನಿವಾಸಿ ಮುಹಮ್ಮದ್ ಅಝರ್ ಅವರ ಪುತ್ರ ಅಹಿಲ್ ಎಂದು ಗುರುತಿಸಲಾಗಿದೆ. ಅಹಿಲ್ ಮದರಸಾದಿಂದ ಮನೆಗೆ ವಾಪಸ್ಸು...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಮಂಗಳೂರಿನ ಜೈಲ್ ಜಾಮರ್‌ನಿಂದ ಕೋರ್ಟ್‌ನಲ್ಲಿ ಸಿಗ್ನಲ್ ವ್ಯತ್ಯಯ: ವಕೀಲರ ಸಂಘ ಹೈಕೋರ್ಟ್ ಮೊರೆ

ಮಂಗಳೂರು: ವಿಚಾರಣಾಧೀನ ಖೈದಿಗಳನ್ನು ನಿಯಂತ್ರಿಸಲು ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾದ ಮೊಬೈಲ್ ಜಾಮರ್ ಈಗ ಕೋರ್ಟ್‌ಗೂ ತೊಂದರೆ ಉಂಟುಮಾಡುತ್ತಿದೆ. ಜಾಮರ್‌ನ ಪರಿಣಾಮದಿಂದ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಮೊಬೈಲ್ ಸಿಗ್ನಲ್ ಸಮಸ್ಯೆ ಎದುರಿಸುತ್ತಿದ್ದು, ಮಂಗಳೂರು ವಕೀಲರ ಸಂಘ ಈ ಬಗ್ಗೆ ಕರ್ನಾಟಕ ಹೈಕೋರ್ಟ್‌ನ ಮೊರೆ ಹೋಗಿದೆ. ಮಂಗಳೂರು ಕಾರಾಗೃಹದ...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಫೋನ್‌ನಲ್ಲಿ ಕೇವಲ ಬ್ಲಾಕ್ ಸಾಲದು, ವರದಿ ಮಾಡಲೇಬೇಕು: TRAI ಎಚ್ಚರಿಕೆ

ದೂರಸಂಪರ್ಕ ಇಲಾಖೆ ಹಾಗೂ TRAI ಜನರನ್ನು ಸ್ಪ್ಯಾಮ್ ಕರೆಗಳು ಹಾಗೂ ಮೆಸೇಜುಗಳಿಂದ ರಕ್ಷಿಸಲು ಹೊಸ ಅಭಿಯಾನ ಆರಂಭಿಸಿದೆ. ಜನರು ಅನಧಿಕೃತವಾಗಿ ಕರೆ ಮಾಡುವ ಅಥವಾ ಮೋಸ ಪ್ರಯತ್ನಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸಹಕರಿಸಬೇಕೆಂದು TRAI ಮನವಿ ಮಾಡಿದೆ. ಫೋನಿನ ಕಾಲಿಂಗ್ ಆಪ್‌ನಲ್ಲಿ ಕೇವಲ ಬ್ಲಾಕ್ ಮಾಡುವುದು...
Read More

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಮೆಡಿಕಲ್ ಕಾಲೇಜು ಡೀನ್ ಪುತ್ತೂರು ಭೇಟಿಶಾಸಕ ಅಶೋಕ್ ರೈ ಜೊತೆ ಮಾತುಕತೆ
1 Minute
ಕುಡ್ಲ ಬ್ರೇಕಿಂಗ್ ನ್ಯೂಸ್
ಡಾ. ಸತೀಶ್ ಖಾರ್ವಿಗೆ ಡಬಲ್ ಚಿನ್ನ — “ಕರ್ನಾಟಕದ ಬಲಿಷ್ಠ ಪುರುಷ 2026” ಗೌರವ
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಮಂಗಳೂರು ಪೊಲೀಸರಿಂದ 11 ಮಂದಿ ಅಂತರಾಜ್ಯ ವಂಚಕರ ಬಂಧನ
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪ್ರಕರಣ ದಾಖಲಾದ 24 ಗಂಟೆಯೊಳಗೆ FIR ಆನ್‌ಲೈನ್‌ ಪ್ರತಿ ಪಡೆಯಲು ಆರೋಪಿಗೆ ಹಕ್ಕಿದೆ- ಸುಪ್ರೀಂ ಕೋರ್ಟ್‌