ನ್ಯೂಸ್ 360

ಕುಡ್ಲ ಬ್ರೇಕಿಂಗ್ ನ್ಯೂಸ್ ನ್ಯೂಸ್ 360 ನ್ಯೂಸ್ ಕುಡ್ಲ ನ್ಯೂಸ್ ಫೋಕಸ್ ರಾಜಕೀಯ -0 Minutes

ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ಸವಾಲ್: ಯತ್ನಾಳ್ ದಾಖಲೆ ಇದ್ದರೆ ತನಿಖೆ ಮಾಡಿಸಲಿ

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಬಸನಗೌಡ ಪಾಟೀಲ ಬಸನ ಗೌಡ ಪಾಟೀಲ್ ಯತ್ನಾಳ್ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಸಾಕ್ಷಿಗಳಿದ್ದರೆ ಸರಕಾರಕ್ಕೆ ನೀಡಿ ತನಿಖೆ ಮಾಡಿಸಲಿ ಎಂದು ಸವಾಲ್ ಹಾಕಿದ್ದಾರೆ. ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಕೋವಿಡ್ ಸಂದರ್ಭ 40 ಸಾವಿರ ಕೋಟಿ ರೂ. ಹಗರಣ ಮಾಡಿದ್ದಾರೆ ಎಂಬ ಹೇಳಿಕೆಗೆ...
Read More
ಕ್ರೈಂ ನ್ಯೂಸ್ ನ್ಯೂಸ್ 360 ನ್ಯೂಸ್ ಕುಡ್ಲ ನ್ಯೂಸ್ ಫೋಕಸ್ ರಾಜ್ಯ -0 Minutes

ಕಾಪು : ಟ್ಯಾಂಕರ್ ಢಿಕ್ಕಿ : ಪಾದಚಾರಿ ಸ್ಥಳದಲ್ಲೇ ಮೃತ್ಯು

ಪಾದಚಾರಿಯೋರ್ವರಿಗೆ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಉದ್ಯಾವರದಲ್ಲಿ ರಾತ್ರಿ ವೇಳೆ ನಡೆದಿದೆ. ಮೃತ ದುರ್ದೈವಿಯನ್ನು ಉಡುಪಿ ಕೆಮ್ತೂರು ನಿವಾಸಿ, ಪಿತ್ರೋಡಿಯ ಹೋಲೋ ಬ್ಲಾಕ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಜಯ ದೇವಾಡಿಗ (64) ಎಂದು ಗುರುತಿಸಲಾಗಿದೆ. ಜಯ ದೇವಾಡಿಗ ಅವರು ಶನಿವಾರ ಸಂಜೆ...
Read More
ಕ್ರೈಂ ನ್ಯೂಸ್ ನ್ಯೂಸ್ 360 ನ್ಯೂಸ್ ಕುಡ್ಲ ರಾಜ್ಯ ಸಂಚಾರಿ -0 Minutes

ಮಂಗಳೂರು: ಲಾರಿ ಢಿಕ್ಕಿ : ಸ್ಕೂಟರ್ ಸವಾರ ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪ ಲಾರಿ ಢಿಕ್ಕಿಯಾಗಿ ಸ್ಕೂಟರ್‌ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಡಿಕಲ್‌ ಕ್ರಾಸ್‌ ಬಳಿ ನಡೆದಿದೆ. ಸಾವನ್ನಪ್ಪಿದವರು ಯತೀಶ್‌(40) ಎಂದು ಗುರುತಿಸಲಾಗಿದೆ. ಅವರು ಸ್ಕೂಟರ್‌ನಲ್ಲಿ ಅಪರಾಹ್ನ 3.10ರ ಸುಮಾರಿಗೆ ಕೂಳೂರಿನಿಂದ ಕೊಟ್ಟಾರಚೌಕಿ ಕಡೆಗೆ ಬರುತ್ತಿದ್ದಾಗ ಕೋಡಿಕಲ್‌ ಕ್ರಾಸ್‌...
Read More
ಕ್ರೈಂ ನ್ಯೂಸ್ ನ್ಯೂಸ್ 360 ನ್ಯೂಸ್ ಕುಡ್ಲ ನ್ಯೂಸ್ ಫೋಕಸ್ ರಾಜ್ಯ -0 Minutes

ಮಂಗಳೂರು: ವಂಚಕರಿಂದ ವಿ.ವಿ ಕುಲಪತಿಯ ನಕಲಿ ವಾಟ್ಸಾಪ್ ಖಾತೆ ಸೃಷ್ಟಿ.

ಮಂಗಳೂರು: ನಗರದ ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿಯಾಗಿರುವ ಪ್ರೊ.ಜಯರಾಜ್ ಅಮೀನ್ ಅವರ ಛಾಯಾಚಿತ್ರವನ್ನು ಬಳಸಿಕೊಂಡು ನಂಬರಿಂದ ವಾಟ್ಸಪ್ ಖಾತೆಯನ್ನು ಸೃಷ್ಟಿ ಮಾಡಿ ಹಲವು ಸಂದೇಶಗಳು ಪ್ರಾಧ್ಯಾಪಕರಿಗೆ ಹಾಗೂ ಇತರರಿಗೆ ರವಾನೆಯಾಗಿದ್ದು, ಈ ಕುರಿತು ಕುಲಪತಿಯವರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಶನಿವಾರ ಮಧ್ಯಾಹ್ನದಿಂದ ಇಂತಹ ಸಂದೇಶಗಳು ಈ...
Read More
ಕ್ರೈಂ ನ್ಯೂಸ್ ನ್ಯೂಸ್ 360 ನ್ಯೂಸ್ ಕುಡ್ಲ ನ್ಯೂಸ್ ಫೋಕಸ್ ರಾಜ್ಯ -0 Minutes

ನಿಷೇಧಿತ MDMA ಮಾದಕ ವಸ್ತು ಮಾರಾಟ: ಮಂಗಳೂರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಸಿಸಿಬಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ನಿಷೇಧಿತ MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಉಳ್ಳಾಲ ತಾಲೂಕು ದೇರಳಕಟ್ಟೆಯ ಮೈದಾನದ ಬಳಿ ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿ ಮಹಮ್ಮದ್ ರಮೀಜ್ ಅಲಿಯಾಸ್ ಲೆಮೇನ್ ಟಿ ರಮೀಜ್(...
Read More
ನ್ಯೂಸ್ 360 ರಾಜಕೀಯ ರಾಜ್ಯ -1 Minute

ಹಿಂದೂ ಹುಲಿ ಹಾಗೂ ಬಿಜೆಪಿಯ ಬಲಿಷ್ಠ ನಾಯಕನ ಸ್ವಕ್ಷೇತ್ರಕ್ಕೆ ಬಿಜೆಪಿಯ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಭೇಟಿ

ಹಿಂದೂ ಹುಲಿ ಹಾಗೂ ಬಿಜೆಪಿಯ ಬಲಿಷ್ಠ ನಾಯಕನ ಸ್ವಕ್ಷೇತ್ರಕ್ಕೆ ಬಿಜೆಪಿಯ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಭೇಟಿ ನೀಡಿದರು. ಬಿಜೆಪಿಯ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಆಗಮನದ ಹಿನ್ನೆಲೆಯಲ್ಲಿ ಬಸವರಾಜ್ ಯತ್ನಾಳ್ ಅವರ ಸ್ವಕ್ಷೇತ್ರದಲ್ಲಿ ಫ್ಲೆಕ್ಸ್ ಬ್ಯಾನರ್ ಗಳನ್ನ ಅಳವಡಿಸಿದ್ದು ಅದ್ಯಾವುದರಲ್ಲೂ...
Read More
ಉದ್ಯೋಗ - ಶಿಕ್ಷಣ ಕ್ರೈಂ ನ್ಯೂಸ್ ನ್ಯೂಸ್ 360 ನ್ಯೂಸ್ ಕುಡ್ಲ ನ್ಯೂಸ್ ಫೋಕಸ್ ರಾಜ್ಯ -0 Minutes

ಹೊಸ ವರ್ಷಾಚರಣೆಗೆ ಹೊರಾಂಗಣ ಕಾರ್ಯಕ್ರಮ ರಾತ್ರಿ 10, ಒಳಾಂಗಣ ಮಧ್ಯರಾತ್ರಿ 12.30ರವರೆಗೆ ಮಾತ್ರ ಅವಕಾಶ: ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್

ಮಂಗಳೂರು: ನಗರದಲ್ಲಿ ಬೀಚ್, ಪಾರ್ಕ್ ಸಹಿತ ಹೊರಾಂಗಣಗಳಲ್ಲಿ ರಾತ್ರಿ 10 ಗಂಟೆಯವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷಾಚರಣೆಗೆ ಹೊಟೇಲ್, ಚರ್ಚ್, ರೆಸಾರ್ಟ್ ಮೊದಲಾದ ಒಳಾಂಗಣಗಳಲ್ಲಿ ರಾತ್ರಿ 12:30 ರವರೆಗೆ ಅವಕಾಶವಿದೆ...
Read More
ತಂತ್ರಜ್ಞಾನ ನ್ಯೂಸ್ 360 ನ್ಯೂಸ್ ಕುಡ್ಲ ನ್ಯೂಸ್ ಫೋಕಸ್ ರಾಜಕೀಯ ರಾಜ್ಯ ಸಂಚಾರಿ -1 Minute

ಕೊಯಮತ್ತೂರು-ಬೆಂಗಳೂರು ಹಾಗೂ ಮಂಗಳೂರು-ಮಡಗಾಂವ್‌ ವಂದೇ ಭಾರತ್​ ರೈಲಿಗೆ ಚಾಲನೆ ಕೊಟ್ಟ ಪ್ರಧಾನಿ ಮೋದಿ.

ಮಂಗಳೂರು : ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ರೈಲ್ವೆ ಕ್ಷೇತ್ರದಲ್ಲಿ ಪ್ರಗತಿ ಕಾಣಲು ಪ್ರಧಾನಿ ನರೇಂದ ಮೋದಿಯವರು ಇಂದು ಅಯೋಧ್ಯೆಯಲ್ಲಿ 2 ಹೊಸ ಅಮೃತ್ ಭಾರತ್ ರೈಲುಗಳು ಮತ್ತು ಆರು ಹೊಸ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಇಂದು ಒಂದೇ ದಿನ 8 ಟ್ರೈನ್​ಗಳನ್ನು...
Read More
ಕ್ರೈಂ ನ್ಯೂಸ್ ನ್ಯೂಸ್ 360 ನ್ಯೂಸ್ ಕುಡ್ಲ ನ್ಯೂಸ್ ಫೋಕಸ್ ರಾಜ್ಯ -0 Minutes

ಜಯಲಕ್ಷ್ಮೀ ಸಿಲ್ಕ್‌ನಲ್ಲಿ ಪಿಸ್ತೂಲ್ ನಿಂದ ಮಿಸ್‌ ಫೈರಿಂಗ್‌ : ಸಿಬ್ಬಂದಿಯೋರ್ವರು ಗಾಯ

ಉಡುಪಿ: ನಗರದ ಬನ್ನಂಜೆಯಲ್ಲಿರುವ ಜಯಲಕ್ಷ್ಮೀ ಸಿಲ್ಕ್‌ನಲ್ಲಿ ಇಂದು ಮಧ್ಯಾಹ್ನ‌ ಪಿಸ್ತೂಲ್ ನಿಂದ ಮಿಸ್‌ ಫೈರಿಂಗ್‌ ಆದ ಪರಿಣಾಮ ಸಿಬ್ಬಂದಿಯೋರ್ವರು ಗಾಯಗೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ ‌ ಮಳಿಗೆಯಲ್ಲಿ ಯಾರೋ ಬಿಟ್ಟು ಹೋಗಿದ್ದ ಪಿಸ್ತೂಲ್ ಪತ್ತೆಯಾಗಿತ್ತು ಎನ್ನಲಾಗಿದೆ.ಆ ಪಿಸ್ತೂಲ್ ಎತ್ತಿಕೊಂಡ ಸಿಬ್ಬಂದಿ ಆಪರೇಟ್‌ ಮಾಡಿ ಪರೀಕ್ಷಿಸಲು ಮುಂದಾಗಿದ್ದಾರೆ....
Read More
ಕುಡ್ಲ ಬ್ರೇಕಿಂಗ್ ನ್ಯೂಸ್ ನ್ಯೂಸ್ 360 ನ್ಯೂಸ್ ಕುಡ್ಲ ರಾಜಕೀಯ -1 Minute

ಸ್ಪೀಕರ್ ಖಾದರ್ ಕ್ಷೇತ್ರದಲ್ಲಿ ಕಾಂಗ್ರೆಸಿಗೆ ಸೋಲು ; ಸೋಮೇಶ್ವರ ಪುರಸಭೆಯಲ್ಲಿ ಅರಳಿದ ಕಮಲ, ಸಮಬಲ ಫಲಿತಾಂಶದಲ್ಲಿ ಅದೃಷ್ಟದಿಂದ ಗೆದ್ದ ಕೈ ಅಭ್ಯರ್ಥಿ, ಬಿಜೆಪಿ 16, ಕಾಂಗ್ರೆಸಿಗೆ 7 ಸ್ಥಾನ

ಸೋಮೇಶ್ವರ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ 16 ಸ್ಥಾನಗಳಲ್ಲಿ ಜಯಿಸಿ ಬಹುಮತ ಗಳಿಸಿ ವಿಜಯಪತಾಕೆ ಹಾರಿಸಿದ್ದು, ಕಾಂಗ್ರೆಸ್ 7 ಸ್ಥಾನಗಳಿಗೆ ತೃಪ್ತಿ ಪಟ್ಟಿದೆ. ಉಳ್ಳಾಲ, ಡಿ.30: ಸೋಮೇಶ್ವರ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ 16 ಸ್ಥಾನಗಳಲ್ಲಿ ಜಯಿಸಿ ಬಹುಮತ ಗಳಿಸಿ ವಿಜಯಪತಾಕೆ ಹಾರಿಸಿದ್ದು, ಕಾಂಗ್ರೆಸ್ 7 ಸ್ಥಾನಗಳಿಗೆ ತೃಪ್ತಿ...
Read More