
ದ. ಕ. ಜಿಲ್ಲಾ ದಲಿತ್ ಸೇವಾ ಸಮಿತಿ ತಾಲೂಕು ಶಾಖೆ ಪುತ್ತೂರು…. ಇದರ ಅಧ್ಯಕ್ಷ ರಾದ ಬಿ. ಕೆ. ಅಣ್ಣಪ್ಪ ಕಾರೆಕ್ಕಾಡು ಅವರೊಂದಿಗೆ ಶ್ರೀ ಜೆ. ಕೃಷ್ಣ ರಾವ್ ನಿಂದ ವಂಚನೆಗೊಳಗಾದ ಯುವತಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಾಯಿತು. ದಿನಾಂಕ 4/07/2025 ರಂದು ಸ್ಥಾಪಕ ಅಧ್ಯಕ್ಷ ರಾದ ಬಿ. ಕೆ. ಸೇಸಪ್ಪ ಬೆದ್ರಕಾಡು ಆರೋಪಿಯನ್ನು ಕೂಡಲೇ ಬಂಧಿಸುವಂತೆ ಮಹಿಳಾ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಿಗೆ ಫೋನ್ ಮೂಲಕ ಒತ್ತಾಯ ಮಾಡಲಾಯಿತು. ಈ ಸಂದರ್ಭದಲ್ಲಿ ಲೋಕೇಶ್ ತೆಂಕಿಲ, ಧನಂಜಯ ನಾಯ್ಕ ಬಲ್ನಾಡ್, ಸಂಜೀವ ವಿಟ್ಲ ಉಪಸ್ಥಿತರಿದ್ದರು…..


