
ಮಗುವನ್ನು ಆಸ್ಪತ್ರೆಗೆ ತೋರಿಸಿ ವಾಪಾಸ್ ಆಗುವ ವೇಳೆ ಸಾಲ ಬಾಕಿ ಇದೆ ಕೊಡು ಎಂದು ಅವ್ಯಾಚ ಮಾತಿನಿಂದ ನಿಂದಿಸಿ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಘಟನೆ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ನಡೆದಿದೆ .

ಆಸಿಂ ಕೊಟ್ಟಾರ ಚೌಕಿ ಅಲಿರುವ ಗ್ಲಾಸಿನ ಅಂಗಡಿ ಮಾಲೀಕ ನಿಂದ ಕೃತ್ಯ, ರಾಕೇಶ್ ಕುಮಾರ್ 15-20 ದಿನದಲ್ಲಿ ಸಾಲ ವಾಪಾಸ್ ಕೊಡುವುದಾಗಿ ಹೇಳಿದರು ಚಪ್ಲಿ ಇಂದ ಒಡೆಯಲು ಪ್ರಯತ್ನಿಸಿ ಅವಾಚ್ಯ ಶಬ್ದ ದಿಂದ ನಿಂದಿಸಿ
ಕತ್ತು ಇಸುಕಿ ಕೊಲೆ ಮಾಡಲು ಯತ್ನಿಸಿದ್ದು, ರಾಕೇಶ್ ಕುಮಾರ್ 36 , ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲು.


