
ರೆಂಜಾಳ ಗ್ರಾಮಸ್ಥರ ಸಹಕಾರದೊಂದಿಗೆ ಆಯೋಜಿಸಿರುವ ಕುಸುಮೋತ್ಸವ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾದ ಶ್ರೀ ಕೆ. ಡಿ. ಶೆಟ್ಟಿಯವರ “ಕುಸುಮೋದರ” ಭವಾನಿಸುತನ ಆತ್ಮಾನುಗಥೆ ಇದೇ ನವೆಂಬರ್ 3 ರಂದು ರೆಂಜಾಳ ಶಾಲಾ ವಠಾರದಲ್ಲಿ ಲೋಕಾರ್ಪಣೆಯಾಗಲಿರುವುದು.




ಈ ಕಾರ್ಯಕ್ರಮಕ್ಕೆ ಶುಭಕೋರುವವರು:
ಕನ್ಯಾನ ಸದಾಶಿವ ಶೆಟ್ಟಿ ಮಹಾದಾನಿ
ಐಕಳ ಹರೀಶ್ ಶೆಟ್ಟಿ ಅಧ್ಯಕ್ಷರು
ಕರ್ನಿರೆ ವಿಶ್ವನಾಥ್ ಶೆಟ್ಟಿ ಉಪಾಧ್ಯಕ್ಷರು
ಜಯಕರ್ ಶೆಟ್ಟಿ ಇಂದ್ರಾಳಿ
ಗೌರವ ಕಾರ್ಯದರ್ಶಿ
ಉಳ್ತೂರು ಮೋಹನದಾಸ್ ಶೆಟ್ಟಿ ಕೋಶಾಧಿಕಾರಿ
ಚಂದ್ರಹಾಸ್ ಡಿ. ಶೆಟ್ಟಿ
ಜೊತೆ -ಕಾರ್ಯದರ್ಶಿ
ವಿಶೇಷ ಮಹಾ-ನಿರ್ದೇಶಕರು, ಮಹಾ-ನಿರ್ದೇಶಕರು,ನಿರ್ದೇಶಕರು, ಮಹಾ ಪೋಷಕರು, ಪೋಷಕರು, ದಾನಿಗಳು, ಕಾರ್ಯಕಾರಿ ಸಮಿತಿ ಸರ್ವ ಸದಸ್ಯರುಗಳು
ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಮಂಗಳೂರು


