
ಉಡುಪಿ ಅಂಬಾಗಿಲು ಜಂಕ್ಷನ್ ಅಲ್ಲಿ ಸರಕಾರಿ ರೋಡ್ ಸರ್ವಿಸ್ ರೋಡ್ ಒತ್ತುವರಿ ಮಾಡಿಕೊಂಡು ಅಕ್ರಮ ಕಾರ್ ಶೆಡ್ ,ಅಂಗಡಿ ಮಾಡಿಕೊಂಡಿರುವವರ ಮೇಲೆ ಸಾರ್ವಜನಿಕರು ನಗರಸಭೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ,ಅತಿಕ್ರಮಣ ಮಾಡಿ ಕೊಂಡಿರುವವರು ನಗರಸಭೆಯವರಿಗೆ ಕೊಡುವುದು ಕೊಟ್ಟಿದ್ದೇವೆ ಎಂದು ಹೇಳಿ ಕೊಂಡು ಸಾರ್ವಜನಿಕರಲ್ಲಿ ಉಡಾಫೆಯ ವರ್ತನೆ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ಕೂಡಲೇ ಅಕ್ರಮ ಕಾರ್ ಶೆಡ್ ಮತ್ತು ಅಕ್ರಮ ಅಂಗಡಿಗಳನ್ನು ನಗರ ಸಭೆಯ ಅಧಿಕಾರಿಗಳು ತೆರವು ಮಾಡಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ


