ಅರುಣ್ ಪುತ್ತಿಲ ವಿರುದ್ಧ ಅತ್ಯಾಚಾರ ಮತ್ತು ಬ್ಲ್ಯಾಕ್ ಮೇಲೆ ಆರೋಪ ವಿಚಾರ
ಪುತ್ತೂರು ಮಹಾಲಿಂಗೇಶ್ವರನ ಸನ್ನಿಧಿಗೆ ಮಗಳ ಜೊತೆ ಬಂದ ಸಂತ್ರಸ್ತೆ
ನನಗೆ ಅನ್ಯಾಯ ಆಗಿದೆ, ನ್ಯಾಯಬೇಕೆಂದು ದೇವರ ಮೊರೆ
ಮಹಾಲಿಂಗೇಶ್ವರ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಸಂತ್ರಸ್ತೆ
ಬಳಿಕ ನ್ಯಾಯ ಸಿಗಲೆಂದು ಸಂಕಲ್ಪ ಮಾಡಿದ ಸಂತ್ರಸ್ತೆ
ಮಾಧ್ಯಮಕ್ಕೆ ಹೇಳಿಕೆ ನೀಡಲು ಹಿಂದೇಟು


