
ಹಲವು ವರುಷಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ಕೋಟೆಕಾರು ಪಟ್ಟಣ ಪಂಚಾಯತನ ನೂತನ ಅಧ್ಯಕ್ಷರಾಗಿ ಬಿಜೆಪಿಯ ದಿವ್ಯಾ ಸತೀಶ್ ಶೆಟ್ಟಿ ಉಪಾಧ್ಯಕ್ಷ ಪ್ರವೀಣ್ ಐ ಬಗಂಬಿಲ ಕೋಟೆಕಾರ್ ಪಟ್ಟಣ ಪಂಚಾಯತನಲ್ಲಿ ಇಂದು ಪದಗ್ರಹಣ ಸ್ವೀಕರಿಸಿದರು. ಈ ಸಂಧರ್ಭದಲ್ಲಿ
ದಯಾನಂದ ಶೆಟ್ಟಿ ತೊಕ್ಕೊಟು, ಹೇಮಂತ್ ಶೆಟ್ಟಿ ಪ್ರಭಾರ ಅದ್ಯಕ್ಷರು ,ಸಿದ್ದಿಕ್ ತಲಪಾಡಿ ಮಾಜಿ ತಾಲೂಕು ಪಂಚಾಯತ್ ಸದಸ್ಯ, ಉದ್ಯಮಿ ಪ್ರಶಾಂತ್ ಚೌಟ ಉಪಸ್ಥಿತರಿದ್ದರು




