
ತಲಪಾಡಿ ದೊಡ್ಡಮನೆ ದಿ ಕಾಂತಪ್ಪ ಶೇಣವರ ಧರ್ಮಪತ್ನಿ, ಶೇಣಿ ಹೊಸಮನೆ ಶ್ರೀಮತಿ ಗುಲಾಬಿ ಶೇಣವಅವರು 9-8-2024 ನೇ ಶುಕ್ರವಾರ ದೈನದಿನರಾಗಿದು 21-08-2024 ರಂದು ಅವರ ಉತ್ತರ ಕ್ರಿಯೆ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಚಾವಡಿ ಸಭಾಂಗಣದಲ್ಲಿ ನೆರವೇರಿತು ಅವರ ಮಕ್ಕಳು, ಮೊಮಕ್ಕಳು, ಹಾಗೂ ಕುಟುಂಬಸ್ಥರು, ಮೃತರ ಆತ್ಮಕೆ ಚಿರಶಾಂತಿಯನ್ನು ಪ್ರಾರ್ಥಿಸಿದರು.




