ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಯವರ ಕಾರ್ಯಕರ್ತ ಕಚೇರಿಯಲ್ಲಿ ನಾರಾಯಣ ಗುರುಗಳ ಜಯಂತಿಯನ್ನು ಗುರುಗಳಿಗೆ ಪುಷ್ಪರ್ಚನೆ ಮಾಡುದರ ಮುಕಾಂತರ ಆಚರಿಸಲಾಯಿತು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಯವರ ಕಾರ್ಯಕರ್ತ ಕಚೇರಿಯಲ್ಲಿ ನಾರಾಯಣ ಗುರುಗಳ ಜಯಂತಿಯನ್ನು ಗುರುಗಳಿಗೆ ಪುಷ್ಪರ್ಚನೆ ಮಾಡುದರ ಮುಕಾಂತರ ಆಚರಿಸಲಾಯಿತು.

ನಾರಾಯಣ ಗುರುಗಳು ಇಡೀ ಸಮಾಜಕ್ಕೆ ಆದರ್ಶ, ಪ್ರತಿಯೊಬ್ಬರು ಶೋಷಣೆಗೆ ಒಳಗಾಗುತಿದ್ದ ಆ ಕಾಲಗಟ್ಟದಲ್ಲಿ ಸಮಾನತೆಗೆ ಹೋರಾಟ ಕೊಟ್ಟ ಸಂತರು ಶ್ರೀ ನಾರಾಯಣ ಗುರುಗಳು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಯವರು ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಶಿವರಾಜ್ ಪೂಜಾರಿ, ರಮೇಶ್ ಪೂಜಾರಿ, ವಿಜಯ್ ಪೂಜಾರಿ, ಜಗದೀಶ್ ಉಪ್ಪುಂದ, ಜಿಲ್ಲಾ SC ಮೋರ್ಚಾ ಅಧ್ಯಕ್ಷ ಚಂದ್ರ ಪಂಚವಟಿ ಮುಂತಾದವರು ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *