
ವೀರನಗರ ಅಡ್ಕ ಬಂದ್ಯೋಡು ನಾಗ ರಕ್ತೇಶ್ವರಿ ಮತ್ತು ಗುಳಿಗ ಕೊರಗಜ್ಜ ದೈವಗಳ ಸನ್ನಿಧಿ ಇದರ ನೂತನವಾಗಿ ನಿರ್ಮಾಣಗೊಂಡ ಗುಡಿಯಲ್ಲಿ ಶ್ರೀ ಶಕ್ತಿಗಳ ಪ್ರತಿಷ್ಠಾ ಕಾರ್ಯಗಳ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜರಗಿತು ಧಾರ್ಮಿಕ ಮುಂದಾಳು ಶ್ರೀ ಗೋಪಾಲ ಬಂದ್ಯೋಡು ಇವರ ದಿವ್ಯಹಸ್ತದಲ್ಲಿ ಅಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದಲ್ಲಿ ಶ್ರೀ ವಿಜಯ ಪಂಡಿತ್ ಮಂಗಲ್ಪಾಡಿ .ಕೇಶವ ಕನಿಲ ಮಾಧವ ಬೆಳ್ಚಪ್ಪಾಡ,ಪದ್ಮನಾಭ ಕೋಟೆ,ವಿಜಯ್ ಕುಮಾರ್ ರೈ ಸುರೇಶ್ ಶೆಟ್ಟಿ ಪರ೦ ಕಿಲ ಕಿಶೋರ್ ಬಂದ್ಯೋಡು, ವಸಂತ ಮಯ್ಯ,ಮೋಹನ್ ದಾಸ್ ಐಲ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಕೇಶವ ಕನಿಲ ದಂಪತಿಗಳಿಗೆ ಹಾಗೂ ಗೋಪಾಲ್ ಬಂದ್ಯೋಡು ಇವರಿಗೆ ಸನ್ಮಾನಿಸಲಾಯಿತು ರಾಮಚಂದ್ರ ಬಳ್ಳಾಲ್ ಕಾರ್ಯಕ್ರಮಕ್ಕೆ ಸ್ವಾಗತಿಸಿ ಧನ್ಯವಾದವಿತ್ತರು. ಬಾಲಕೃಷ್ಣ ಅಂಬಾರ್’ ಸತ್ಯ ವೀರನಗರ ಸಹಕರಿಸಿದರು.





