ಸಾಮಾಜಿಕ ಹೋರಾಟಗಾರ, R.T.I.ಕಾರ್ಯಕರ್ತ, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಮುಖಂಡ ವಾಮದಪದವು ಪದ್ಮನಾಭ ಸಮಂತ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ.!

ಸಾಮಾಜಿಕ ಹೋರಾಟಗಾರ, R.T.I.ಕಾರ್ಯಕರ್ತ, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಮುಖಂಡ ವಾಮದಪದವು ಪದ್ಮನಾಭ ಸಮಂತ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಬಂಟ್ವಾಳ ಶಾಸಕರ 5ವರ್ಷಗಳ ಅವಧಿಯಲ್ಲಿ ನಡೆದ ಅಕ್ರಮ-ಸಕ್ರಮಗಳಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ದಾಖಲಿಸಿ ಭೂ ಮಾಫಿಯಾದ ನಿದ್ದೆಗೆಡಿಸಿದ್ದ ಸಮಂತ್
ಬಿಜೆಪಿಯ ಕೆಲವೊಂದು ವ್ಯಕ್ತಿಗಳಿಗೆ, ಭ್ರಷ್ಟ ಅಧಿಕಾರಿಗಳ ಪಾಲಿಗೆ ಸಿಂಹಸ್ವಪ್ನನಾಗಿದ್ದ ಪದ್ಮನಾಭ ಸಮಂತ್ ಅನುಮಾನಾಸ್ಪದ ಸಾವು.!
ರಾಜಕೀಯ ಭ್ರಷ್ಟರಿಗೆ, ಲಂಚಬಾಕ- ಅಡ್ಜೆಸ್ಟ್ ಮೆಂಟ್ ಅಧಿಕಾರಿಗಳಿಗೆ ಕಂಠಕನಾಗಿದ್ದ ಪದ್ಮನಾಭ ಸಮಂತ್ ಆತ್ಮಹತ್ಯೆಯೋ.? ವ್ಯವಸ್ಥಿತ ಕೊಲೆಯೋ.? ಸಮಗ್ರ ತನಿಖೆಗೆ ಜನರ ಒತ್ತಾಯ

News Editor

Learn More →

Leave a Reply

Your email address will not be published. Required fields are marked *