
ಹೆಬ್ರಿ:ಕಾರು ಸ್ಕೂಟರ್ ಡಿಕ್ಕಿ,ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು.
ಹೆಬ್ರಿ : ಹೆಬ್ರಿಯ ಜಟ್ಕಟ್ ಬಳಿ ಸ್ಕೂಟರ್ ಕಾರು ನಡುವೆ ನಡೆದ ಸೋಮವಾರ ಸಂಜೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಜಸ್ವಿನಿ ಎಚ್. ರೆಡ್ಡಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತ ಜಸ್ವಿನಿ ರೆಡ್ಡಿ ಮಣಿಪಾಲದಲ್ಲಿ ಎಂಬಿಎ ಕಲಿಯುತ್ತಿದ್ದರು. ಹೆಬ್ರಿ ಠಾಣೆಯಲ್ಲಿ ಕೇಸು ದಾಖಲಾಗಿದೆ.


