ತಲಪಾಡಿಯಲ್ಲಿ ಡಿಸೆಂಬರ್ 27ರಂದು ಎಚ್ ಪಿ ಪೆಟ್ರೋಲ್ ಬಂಕ್ ನ ಉದ್ಘಾಟನೆ

ಎಚ್ ಪಿ ಪೆಟ್ರೋಲ್ ಬಂಕ್ ನ ಉದ್ಘಾಟನೆಯು ಮಂಗಳೂರಿನ ತಲಪಾಡಿಯಲ್ಲಿ ಡಿಸೆಂಬರ್ 27ರಂದು ಶುಭ ಆರಂಭಗೊಳ್ಳಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ವಿಧಾನಸಭಾ ಸದಸ್ಯರಾದ ಎನ್ ಎ ಹ್ಯಾರಿಸ್ ಹಾಗೂ ಕರ್ನಾಟಕ ವಿಧಾನಸಭಾ ಸ್ಪೀಕರ್ ಆದ ಯುಟಿ ಖಾದರ್ ಅವರು ನೆರವೇರಿಸಲಿದ್ದಾರೆ. ಕನಚೂರು ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ ನ  ಚೇರ್ಮನ್  ಡಾಕ್ಟರ್ ಯು ಕೆ ಮೋನು  ಹಾಗೂ  ಹೆಚ್ ಪಿ ಸಿ ಎಲ್  ರಿಟೇಲ್ ಜನರಲ್ ಆಫೀಸರ್  ನವೀನ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

News Editor

Learn More →