ಪಿಎಂಶ್ರೀ ವಿಟ್ಲ ಶಾಲೆಯಲ್ಲಿ ನಡೆದ ಶಿಕ್ಷಣ ಇಲಾಖೆ ವತಿಯಿಂದ ನಡೆದ ಜೂಡೋ ಮತ್ತು ಟೈಕ್ವಾಂಡೋ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಮತ್ತು ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಕರಾಟೆ ಪಂದ್ಯಾಟದಲ್ಲಿ ಮಾಧವ ಅಳಿಕೆ ಇವರ ನೇತೃತ್ವದ ವಿಧ್ಯಾರ್ಥಿಗಳು ಭಾಗವಹಿಸಿದ್ದು ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ,


ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿಧ್ಯಾರ್ಥಿಗಳ ವಿವರ ಹೀಗಿದೆ
ಜೂಡೋ ಸಂತ ರೀಟಾ ಶಾಲೆ ವಿಟ್ಲ ಯಿಂದ 1.ಮೌಷ್ಮಿ ಶೆಟ್ಟಿ 2.ಸುವಿಕ್ಷ್ ರೈ 3.ಮಹಮ್ಮದ್ ರಾಜ್ವಿನ್ ,ವಿಠಲ ಜೇಸಿಸ್ ನಿಂದ 4.ಧನ್ವಿನ್ 5.ಧನ್ವಿ,ಮಾದರಿ ವಿಟ್ಲದಿಂದ 6. ಶಿಶೀರ್ 7. ರಿಷಿಕ್ ಆಳ್ವ ಹೊರೈಜ್ಹೊನ್ ಮೇಗಿನಪೇಟೆ ಯಿಂದ 8.ಶಾಹಿದ್ 9. ಮೂವಾಝ್ 10.ಹಿತಶ್ರಿ ಪಡಿಬಾಗಿಲು ಶಾಲೆ 11.ಸ್ತುತಿ ಬಾಲವಿಕಾಸ 12.ಸಾನಿಧ್ಯ ಮಾಯಿ ದೇವುಸ್ ಶಾಲೆ 13.ಹಂಶಿಕಾ ಓಜಾಲಾ ಶಾಲೆ 14.ಸಂಭ್ರಮ್ ಸತ್ಯ ಸಾಯಿ ಅಳಿಕೆ,15.ಶಿಜಾನ್ಯ ಒಡಿಯೂರು ಶಾಲೆ ಕರಾಟೆ 1.ಹoಶಿಕಾ ಓಜಾಲಾ ಶಾಲೆ 2.ಸಾನಿಧ್ಯ ಮಾಯಿ ದೇವುಸ್ ಶಾಲೆ. ಟೈಕ್ವಾಂಡೋ 1. ಪ್ರತಿಕ್ ಶೆಟ್ಟಿ ಸತ್ಯ ಸಾಯಿ ಅಳಿಕೆ 2.ಮನಸ್ವಿ ವಿಠಲ ಜೆಸಿಸ್ 3.ಐಝಾಝ್ ಸಿರಿ ಸಾಲೆತ್ತೂರು 4. ರಿಯೊನ್ ಲಸ್ರಾದೊ ಬೆಥನಿ ಪುತ್ತೂರು , ಕೊಂಬೆಟ್ಟು ಶಾಲೆಯಿಂದ 5.ತೃಷ್ಯಾ 6..ಲಿಪಿಕಾ
ಪ್ರಥಮ ಸ್ಥಾನಗಳಿಸಿ ಬೆಂಗಳೂರು,ಬಾಗಲಕೋಟೆ,ಯಾದಗಿರಿ ಯಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ಹಂಶಿಕಾ ಮತ್ತು ಸಾನಿಧ್ಯ ಜೂಡೋ ಮತ್ತು ಕರಾಟೆ ಎರಡರಲ್ಲೂ ಪ್ರಥಮ ಸ್ಥಾನ ಒಂದೇ ವರ್ಷದಲ್ಲಿ ಗಳಿಸಿರುವುದು ವಿಶೇಷ,ಮಕ್ಕಳಿಗೆ ಮಾಧವ ಅಳಿಕೆ ಇವರ ಮಾರ್ಗದರ್ಶನದಲ್ಲಿ ರೋಹಿತ್ S N, ನಿಖಿಲ್ K T, ತನುಶ್ರಿ ಡಿ ಬಂಗೇರ,ಸುಧೀನ್ ಆಚಾರ್, ಭವಿಶ್ ಸಿಂಹಮೂಲೆ ತರಬೇತಿಯನ್ನು ನೀಡಿರುತ್ತಾರೆ.


