ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಇದರ ಸೇವಾ ಪ್ರಕಲ್ಪವಾದ ‘ವಜ್ರತೇಜಸ್’ ಹಿಂದೂ ಕವಚ್ ವಾಟ್ಸ್ ಆಪ್ ಗ್ರೂಪ್ ನಲ್ಲಿ ಸಂಗ್ರಹವಾದ ಮೊತ್ತದಲ್ಲಿ ವಾಹನ ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಗಣೇಶ್ ಕರ್ಮಲ ಅವರನ್ನು ವಜ್ರತೇಜಸ್ ತಂಡದಿಂದ ಯೇನೇಪೋಯ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಸಹಾಯಧನ ನೀಡಲಾಯಿತು.ಈ...
Read More
ಅರೇಹಳ್ಳಿ: ಕಾಫಿ ಕಳ್ಳತನದ ವೇಳೆ ತಡೆಯೊಡ್ಡಿದ್ದ ಮಾಲಿಕನ ಮೇಲೆ ಖದೀಮರಿಂದ ಮಾರಣಾಂತಿಕ ಹಲ್ಲೆ
ಅರೇಹಳ್ಳಿ: ಕಾಫಿ ಕಳ್ಳತನದ ವೇಳೆ ತಡೆಯೊಡ್ಡಿದ್ದ ಮಾಲಿಕನ ಮೇಲೆ ಖದೀಮರಿಂದ ಮಾರಣಾಂತಿಕ ಹಲ್ಲೆ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಕಾಫಿ ಬೆಳೆಗಾರ ಜಗನ್ನಾಥ ಶೆಟ್ಟಿ..! ಅತ್ತ ಕೃಷಿಯ ರಕ್ಷಣೆಯೂ ಇಲ್ಲ.. ಇತ್ತ ಜೀವದ ರಕ್ಷಣೆಯೂ ಇಲ್ಲ..! ಪೊಲೀಸ್ ಇಲಾಖೆ ಏನು ಮಾಡುತ್ತಿದೆ..?- ಸಾರ್ವಜನಿಕ ಆಕ್ರೋಶ ಮಲೆನಾಡು ಭಾಗವಾದ...
Read More
ಡಿ.14ರಂದು ಪುತ್ತೂರಿನಲ್ಲಿ ಕಾಳುಮೆಣಸು, ಅಡಿಕೆ, ಕಾಫಿ ಬೆಳೆಗಾರರ ಮಾಹಿತಿ ಶಿಬಿರ, ಸಮಾವೇಶ.
ಡಿ.14ರಂದು ಪುತ್ತೂರಿನಲ್ಲಿ ಕಾಳುಮೆಣಸು, ಅಡಿಕೆ, ಕಾಫಿ ಬೆಳೆಗಾರರ ಮಾಹಿತಿ ಶಿಬಿರ, ಸಮಾವೇಶ. ಪುತ್ತೂರು: ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಕಾಳುಮೆಣಸು, ಅಡಿಕೆ ಮತ್ತು ಕಾಫಿ ಬೆಳೆಗಾರರ ಮಾಹಿತಿ ಶಿಬಿರ ಮತ್ತು ಸಮಾವೇಶವು ಡಿ.14ರಂದು ಮುಕ್ರಂಪಾಡಿ ಸುಭದ್ರ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟಕ ಶಶಿಕುಮಾರ್ ಭಟ್ ಪಡಾರು ಅವರು...
Read More
ಪುತ್ತೂರಿನ ನೆಹರೂನಗರದಲ್ಲಿ ನಿಲ್ಲಿಸಿದ್ದ ಲಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಬೀಜಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಆಂಕರ್: ಪುತ್ತೂರಿನ ನೆಹರೂನಗರದಲ್ಲಿ ನಿಲ್ಲಿಸಿದ್ದ ಲಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಬೀಜಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಪೆರ್ನಾಜೆಯ ಆಶ್ಲೇಷ ಭಟ್, ರಿಕ್ಷಾ ಚಾಲಕರಾದ ನಾರಾಯಣ್ ಶೆಟ್ಟಿಗಾರ್, ಮಿಥುನ್ ಕುಮಾರ್, ಸಹಾಯಕ ಸುಳ್ಯದ ಆಶ್ರಫ್ ಮತ್ತು ವಿಜಯ್...
Read More
ಏಷ್ಯನ್ ಬೀಚ್ ವಾಲಿಬಾಲ್ ಚಾಂಪಿಯನ್ಶಿಪ್ಭಾರತೀಯ ಪುರುಷರು ಮತ್ತು ಮಹಿಳಾ ತಂಡಗಳ ಆಯ್ಕೆ ಪ್ರಕ್ರಿಯೆ
ಚೀನಾದಲ್ಲಿ ನಡೆಯಲಿರುವ ಏಷ್ಯನ್ ಬೀಚ್ ಕ್ರೀಡಾಕೂಟಕ್ಕೆ ಪುರುಷರ ಮತ್ತು ಮಹಿಳೆಯರ ತಂಡಕ್ಕೆ ಭಾರತೀಯ ವಾಲಿಬಾಲ್ ಫೆಡರೇಶನ್ ಮುಕ್ತ ಆಯ್ಕೆ ಟ್ರಯಲ್ಸ್ ಎಸ್. ಆರ್. ಎಂ .ಸಂಸ್ಥೆ, ಚೆನ್ನೈ ತಮಿಳುನಾಡಿನಲ್ಲಿ ದಿನಾಂಕ: 11ನೇ ಮತ್ತು 12ನೇ ಡಿಸೆಂಬರ್2025 ರಂದು ನಡೆಯಲಿದೆ. ಎಂದು ವಾಲಿಬಾಲ್ ಫೆಡರೇಶನ್ ಇಂಡಿಯಾ ಹೊರಡಿಸಿರುವ ಆದೇಶದ...
Read More
ಪುತ್ತೂರಿನ ಸಂತ ಫಿಲೋಮಿನಾ ಪ ಪೂ ಕಾಲೇಜಿನ ದಿಗಂತ್ ವಿ ಎಸ್ ಗೆ ಈಜು ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ.
ಪುತ್ತೂರಿನ ಸಂತ ಫಿಲೋಮಿನಾ ಪ ಪೂ ಕಾಲೇಜಿನ ದಿಗಂತ್ ವಿ ಎಸ್ ಗೆ ಈಜು ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ. ಪುತ್ತೂರು: ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ(SGFI), ಡೈರೆಕ್ಟೊರೇಟ್ ಆಫ್ ಎಜುಕೇಶನ್, GNCT ಆಫ್ ಡೆಲ್ಲಿ ಇದರ ಆಶ್ರಯದಲ್ಲಿದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿನ 30 ರಿಂದ ಡಿ 5...
Read More
MDMA ಕಳ್ಳಸಾಗಟದಲ್ಲಿ ಐವರು ಆರೋಪಿಗಳಿಗೆ ನ್ಯಾಯಾಲಯ ಕಠಿಣ ಜೈಲು ಶಿಕ್ಷೆ ವಿಧಿಸಿದ ಪ್ರಕರಣ : ಸರಕಾರಿ ಅಭಿಯೋಜಕರಿಗೆ ಪೋಲಿಸ್ ಇಲಾಖೆಯಿಂದ ಸನ್ಮಾನ.
ಮಂಗಳೂರು ; ದಿ.14-06-2022 ರಂದು ಮಂಗಳೂರು ನಗರಕ್ಕೆ ನಿಷೇಧಿತ ಮಾದಕದ್ರವ್ಯವಾದ ಎಂ.ಡಿ.ಎಂ.ಎ ಪೂರೈಕೆ ಮಾಡುತ್ತಿದ್ದ ಆರೋಪಿಗಳನ್ನು ಮಂಗಳೂರು ಸಿಸಿಬಿ ಘಟಕದ ಅಧಿಕಾರಿ, ಸಿಬ್ಬಂದಿಗಳು ಪತ್ತೆ ಮಾಡಿ ಮಾದಕವಸ್ತುಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ಈ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ. 54/2022 ಪ್ರಕರಣಕ್ಕೆ ಸಂಬಂಧಿಸಿ,...
Read More
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪತ್ನಿಗೆ ಪ್ರಧಾನಿ ಮೋದಿಯ ಭೇಟಿಯ ಅವಕಾಶ-ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಎಂದು ಪ್ರಧಾನಿ ಭೇಟಿಗೆ ಅವಕಾಶ ನಿಡಿರೋದಕ್ಕೆ ಬಿಜೆಪಿಯಲ್ಲೇ ವಿರೋಧ
ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ವಿರುದ್ಧ ಆಕ್ರೋಶ ಪುತ್ತೂರು ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪತ್ನಿಗೆ ಪ್ರಧಾನಿ ಮೋದಿಯ ಭೇಟಿಯ ಅವಕಾಶ ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ವಿರುದ್ಧ ಆಕ್ರೋಶ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಎಂದು ಪ್ರಧಾನಿ ಭೇಟಿಗೆ ಅವಕಾಶ ನಿಡಿರೋದಕ್ಕೆ ಬಿಜೆಪಿಯಲ್ಲೇ ವಿರೋಧ ಘಟನೆಯ ಬಗ್ಗೆ ಸ್ಪಷ್ಟನೆ...
Read More
ವಿಶೇಷ ಚೇತನರ ದಿನಾಚರಣೆ – ಅಂತಾರಾಷ್ಟ್ರೀಯ ವಿಶೇಷ ಚೇತನ ದಿನಾಚರಣೆ ಅಂಗವಾಗಿ ಮಾಹಿತಿ ಕಾರ್ಯಕ್ರಮವು ಶಿವಸದನ ಮಕ್ಕಳ ವಸತಿ ಶಾಲೆ ಮುರ ಇಲ್ಲಿ ನಡೆಯಿತು
ವಿಶೇಷ ಚೇತನರ ದಿನಾಚರಣೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು ಹಾಗೂ ವಕೀಲರ ಸಂಘ ರಿ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಶಿವಸದನ ಚಾರಿಟೇಬಲ್ ಟ್ರಸ್ಟ್ ರಿ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ರಿ ದ.ಕ, ಶಿಕ್ಷಣ ಸಂಪನ್ಮೂಲ ಕೇಂದ್ರ...
Read More
‘RNI ಮಾನ್ಯತೆ’ ಪಡೆದ ಮಾಧ್ಯಮದವರಿಗೆ ತೊಂದರೆ ನೀಡಿದರೆ ಪೊಲೀಸರ ವಿರುದ್ಧ ಕಠಿಣ ಕಾನೂನು ಕ್ರಮ – ಡಾ. ಜಿ. ಪರಮೇಶ್ವರ
ಕರ್ತವ್ಯ ನಿರತ ‘RNI ಮಾನ್ಯತೆ’ ಪಡೆದ ಮಾಧ್ಯಮದವರಿಗೆ ತೊಂದರೆ ನೀಡಿದರೆ ಪೊಲೀಸರ ವಿರುದ್ಧ ಕಠಿಣ ಕಾನೂನು ಕ್ರಮ – ಡಾ. ಜಿ. ಪರಮೇಶ್ವರ ಉಡುಪಿ,:ಕರ್ನಾಟಕದಲ್ಲಿ ವೃತ್ತಿಪರವಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು RNI (ರಿಜಿಸ್ಟ್ರಾರ್ ಆಫ್ ನ್ಯೂಸ್‌ಪೇಪರ್ಸ್ ಫಾರ್ ಇಂಡಿಯಾ) ಮಾನ್ಯತೆ ಹೊಂದಿರುವ ಪತ್ರಿಕೆಗಳು ಹಾಗೂ ಚಾನೆಲ್‌ಗಳ ವರದಿಗಾರರು, ಛಾಯಾಗ್ರಾಹಕರು...
Read More

