ಪುತ್ತೂರು
ವ್ಯಕ್ತಿಯೋರ್ವ ENT ಕ್ಲೀನಿಕ್ ಗೆ ನುಗ್ಗಿ ಸಿಬ್ಬಂದಿಗೆ ಹಲ್ಲೆ ಮಾಡಿ ಗ್ಲಾಸ್ ಪುಡಿಗೈದು ದಾಂಧಲೆ
ದ.ಕ. ಜಿಲ್ಲೆ ಪುತ್ತೂರಿನ ದರ್ಬೆ ಎಂಬಲ್ಲಿ ಘಟನೆ
ಡಾ. ರಾಮಮೋಹನ್ ರಾವ್ ಎಂಬವರ ಕ್ಲೀನಿಕ್ ಗೆ ನುಗ್ಗಿ ಸಿಬ್ಬಂದಿಗೆ ಹಲ್ಲೆ
ತನ್ನ ಪರಿಚಯಸ್ಥರನ್ನ ತಪಾಸಣೆಗೆ ಬೇಗ ಒಳಗಡೆ ಬಿಟ್ಟಿಲ್ಲ ಎಂಬ ಕಾರಣಕ್ಕೆ ಕ್ಲೀನಿಕ್ ನ ಸಿಬ್ಬಂದಿಗೆ ಹಲ್ಲೆ ಮಾಡಿದ ವ್ಯಕ್ತಿ
ಕ್ಲೀನಿಕ್ ಸಿಬ್ಬಂದಿ ಶ್ರೀಕಾಂತ್ ಎಂಬವರಿಗೆ ಹಲ್ಲೆ ಮಾಡಿದ ಇಬ್ರಾಹಿಂ
ಹಲ್ಲೆ ಬಳಿಕ ರೋಗಿಗಳಿಗೆ ಭಯ ಹುಟ್ಟಿಸಿ, ಅವಾಚ್ಯವಾಗಿ ಬೈದಿರುವ ಇಬ್ರಾಹಿಂ
ಹಲ್ಲೆಗೈದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಪುತ್ತೂರಿನ ಬಪ್ಪಳಿಗೆ ನಿವಾಸಿ ಇಬ್ರಾಹಿಂ ಎಂಬಾತನ ಮೇಲೆ ಪ್ರಕರಣ ದಾಖಲು
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು.
ನವೆಂಬರ್ 29 ರಂದು ನಡದಿದ್ದ ಘಟನೆ.


